ಎಸ್.ಜೆ.ಎಮ್. ಸರಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ
ನಮ್ಮ ಕಾಲೇಜಿನಲ್ಲಿ ಸರಸ್ವತಿ ಪೂಜೆ ಹಮ್ಮಿಕೊಂಡದ್ದು.
ನಮ್ಮ ಕಾಲೇಜಿನ ನಮ್ಮ B class ನಲ್ಲಿ ಆಚಾರಿಸಿರುವುದು.
ಪೂಜೇಯ ನಂತರ ಎಲ್ಲ ಗುರುಗಳು ವಿಧ್ಯಾರ್ಥಿಗಳಿಗೆ ಹಿತ ನುಡಿಗಳು ಮತ್ತೆ ಸರಸ್ವತಿ ಪೂಜೇಯನ್ನು ಯಾಕೆ ಮಾಡುತ್ತೆವೆ ಎಂದು ಕೂಡ ತೀಳಿಸಿದರು.
ನಮ್ಮ ಪ್ರಾಂಶುಪಾಲರು ಭಾಷಣ ಮಾಡಿರುವುದು
ಎಸ್ . ಜೇ .ಎಮ್. ಸರ್ಕಾರಿ ಪದವಿ ಪೂರ್ವ ಕಾಲೇಜು ನೆಲಮಂಗಲ-೫೬೭೧೨೩
ನಮ್ಮ ಕಾಲೇಜಿನಲ್ಲಿ ಶುಕ್ರವಾರ 19-01-2018ರಂದು ಕಾಲೇಜು ವಾರ್ಷಿಕೋತ್ಸವವನ್ನು ಆಚರಿಸಲಾಯಿತು
ಆ ದಿನ ರಾಜಾಕಾರಣಿಗಳು ಹಾಗೂ ನಮ್ಮ ಕಾಲೇಜಿನ ಶಿಕ್ಷಕರಾದವರು
ಕಾಲೇಜಿನ :-ಪ್ರಾಚ್ಯಾರ್ಯರು ಪಿ.ಕುಮಾರ ಸ್ವಾಮಿ ಯವರು
ಹಾಗೂ ಶಿಕ್ಷಕ ಸಿಬಂದ್ಧಿಯವರು
೦೧)ಮಂಜುಳ "ಇತಿಹಾಸ " ಉಪನ್ಯಾಸಕರು
೦೨)ಲಕ್ಷ್ಮಿ " ಕನ್ನಡ" ಉಪನ್ಯಾಸಕರು
೦೩)ಶ್ರೀಸ್ಯಾ "ಇತಿಹಾಸ" ಉಪನ್ಯಾಸಕರು
೦೪)ಶೋಭಲೇಖನ "ಕನ್ನಡ" ಉಪನ್ಯಾಸಕರು
೦೫)ಅನಿತ "ಸಮಾಜ ಶಾಸ್ತ್ರ" ಉಪನ್ಯಾಸಕರು
೦೬)ಸೈಯದ "ಇಂಗ್ಲಿಷ" ಉಪನ್ಯಾಸಕರು
೦೭)ಸೌಜ್ಯನ್ಯ"ಅರ್ಥ ಶಾಸ್ತ್ರ" ಉಪನ್ಯಾಸಕರು
೦೮)ಗೀತಾ "ರಾಜ್ಯಾ ಶಾಸ್ತ್ರ" ಉಪನ್ಯಾಸಕರು
೧೦) ಜಗದೀಶ್ "ಅರ್ಥ ಶಾಸ್ತ್ರ" ಉಪನ್ಯಾಸಕರು
೧೧)ಮಂಜುನಾಥ ಕೇ ಆರ್ " ವ್ಯವಹಾರ ಅದ್ಯಾಯನ ಉಪನ್ಯಾಸಕರು
೧೨)ಲಕ್ಷ್ಮಿಕಾಂತ " ಲೆಕ್ಕ ಶಾಸ್ತ್ರ"ಉಪನ್ಯಾಸಕರು
೧೩)ವೆಂಕಟೇಶ್ವರ" ಭೌತ ಶಾಸ್ತ್ರ"ಉಪನ್ಯಾಸಕರು
೧೪)ಪ್ರಭಾಕರ "ಗಣಿತ" ಉಪನ್ಯಾಸಕರು
೧೫)ಮಂಜನಾಥ"ಗ್ರಂಥಲಯಾ"ಉಪನ್ಯಾಸಕರು
೧೬)ರವಿ "ಇಂಗ್ಲಿಷ" ಉಪನ್ಯಾಸಕರು
ಹಾಗೂ
ಕಾಲೇಜಿನ ವಿಧ್ಯರ್ಥಿಗಳು ಭಾಗವಹಿಸಿದರು
ಹಾಗೆ ಸಾಂಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಎಲ್ಲಾ ವಿಧ್ಯಾರ್ಥಗಳು ಭಾಗವಹಿಸಿ ಮನ ರಂಜಿಸಿದರು
ನಮ್ಮ ಶಿಕ್ಷಕರು