ನನ್ನ life
![]() |
***ok
ಅಂದ್ರೆ ಏನು ಅಂತ ಯೋಚಿಸುತ್ತಿದ್ದಿರಾ ಕೊನೆ
ಗೊತ್ತಾಗುತ್ತೆ ನಿಮಗೆನೆ***
ಯಾವುದೆ ಕಾರಣಕ್ಕು ನಮ್ಮ
ಹೆಸರು ಗೊತ್ತಾಗುವುದಿಲ್ಲ.ನಿಮಗೆ ಈ ಕಥೆ ಓದಿದಮೇಲೆ ಗೋತ್ತಾಗುತ್ತೆ ok ನಾ,
***)ನಾನು ಪ್ರೀತಿಯಿಂದ ನನ್ನವಳನ್ನು beby ಎಂದು ಕರಿಯುತ್ತಿದ್ದೆ (****
ಮಂಜಾನೆ ಬೆಳದಿಂಗಳಂತ್ತೆ
ಪಕ್ಷಿಗಳ ಹಾಗೆ
ಹಾರಾಡುತ್ತಿದ್ದೆ
ಪ್ರೀತಿಗಾಗಿ
ಕಾಯುತ್ತಾಯಿದ್ದೆ
ಪ್ರೀತಿ ಸಿಕ್ಕ ಮೇಲೆ
..........
farst time 07/03/216ರಂದು ಅಂದರೆ ಮಹಾಶೀವರಾತ್ರಿ ದಿವಸ ನಾನು ಜಾತ್ರೆಗೆ ಅಂತ ಹೊಗಿದ್ದಾಗ ಸಾಯಂಕಾಲ 6ಗಂಟೆ ಮೇಲೆ ನನ್ನ mobileಗೆ ಒಂದು sms ಬಂತು.ಏನಂದರೆ call me ಅಂತ ನನಗೆ ಗೊತ್ತಿರದ ನಂಬರ್ ನಿಂದ call ಬಂದಿದ್ಕೆ ನಾನು sms ಮಾಡ್ದೆ ಏನೆಂದರೆ ಯಾರು ನೀವು ಅಂತ್ತ ಕೆಳ್ದೆ . ಆಗ ಅವರು ಹೇಳಿದ್ರು ನಿಮ್ಮ brother ಎಲ್ಲಿ ಅಂತ ಕೆಳಿದ್ರು,ನಾನು ಯಾರು ಅಂತ್ತ ಮತ್ತೆ ಕೆಳಿದಾಗ ಹೇಳಿದ್ರು ನಾನು ನಿಮ್ಮ ಅಣ್ಣನ ಪ್ರೀತಿ ಮಾಡೊ ಹುಡುಗಿಯ
ತಂಗಿ ಅಂತ ಹೇಳಿದ್ರು.ಆಗ ನಾನು ಹೌದ ನಿಮ್ಮ ಅಕ್ಕಯಾರು ಅಂತ ಕೇಳಿದೆ .ಆಗ ಅವಳು ಹೆಳಿದಳು a ಅಂತ ಅವಾಗ ನನಗೆ ಗೊತ್ತಾಯಿತು ಅಂದೆ. ಸರಿ next
timeಯಿಂದ ಈ ನಂಬರಗೆ sms ಮಾಡಬೇಡಿ ಅಂತ್ತ
ಹೇಳಿದಳು. ನಾನು ಹೇಳಿದೆ ನಿಮಗು ಅಷ್ಟೆ ನಿಮ್ ನಂಬರಿಂದ sms
ಬಂದ್ರೆ ನಿಮ್ sim
off ಮಾಡುತ್ತೆನೆ ಎಂದು sms ಮಾಡ್ಡೆ ಆವಾಗ ಸುಮಾರು 11ಗಂಟೆ ಆಗಿತ್ತು.ಮತ್ತೆ ಬೆಳಿಗ್ಗೆ ಅವಳೆ sms ಮಾಡಿದಳು ಎನಂದರೆ good morning ಅಂತ ಕಳುಹಿಸಿದಳು.ನಾನು good mornig ಅಂತ್ತ ಹೆಳಿದೆ ಮತ್ತೆ ಹಾಗೆ mss ಮಾಡ್ತಾ ಮಾಡ್ತಾ ನಾವಿಬ್ಬರು ಸ್ನೇಹ ಬೇಳೆಸಿಕೊಂಡೆವು. ನಾನು ಜಾತ್ರೆ ಮುಗಿಸಿಕೊಂಡು ಮರಳಿ
ನನ್ನ ಊರಿಗೆ ಬಂದೆ .ನಾನು ಮನೆಗೆ ಹೋಗುವಾಗ ಅವಳು ನಮ್ಮ ಮನೆಯ ಹತ್ತಿರ ಇರುವ ದೆವಾಸ್ತಾನಕ್ಕೆ
ಬಂದಿದಳು.ಆಗ ನಾನು ನೋಡಿ ಇವಳೆ ಅಂತ್ತ ಗೊತ್ತಾಯಿತು ,
ಆಮೇಲೆ ಅವತ್ತು ಶೀವರಾತ್ರಿ ಇದ್ದಿದರಿಂದ ನಮ್ಮ ಊರಿನ
ಪಕ್ಕ ಇರೊ ಊರಿನಲ್ಲಿ ಜಾತ್ರೆ ಇತ್ತು ಆವಾಗ ಆ ಹುಡುಗಿನು ಕುಡ ಜಾತ್ರೆಗೆ ಬಂದಿದ್ದಳು ಮೋದಲನೆ
ದಿನ ಅಗ್ನಿ ಕುಂಡ ಮಾಡುವ ದಿವಸ ನೋಡಲು ಹೊಗಿದ್ದೆವು.ಆಗ ಆ ಹುಡುಗಿ ಜೋತೆ ಅವರ ಅತ್ತೆ,ಅಕ್ಕ,ಮಾವ,ಅಳಿಯ,ಅವರ ಕುಟುಂಬಾನೆ ಬಂದಿತು ಜಾತ್ರೆಗೆ.ಹಾಗೆ ಜಾತ್ರೆಯಲ್ಲು sms ಮಾಡುತ್ತಿದ್ದೆವು ಹಾಗೆ sms ಮಾಡ್ತಾ ಯಿದ್ದಾಗ ನನ್ನ
ಕಣ್ಣಿಗೆ ಒಂದು doll ಕಾಣಿಸುತ್ತೆ .ಆಗ ನಾನು ಹಾಗೆ smsಮಾಡ್ತಾ ಆ doll ತೊಗೊಂಡೆ ಅದರ ಬಣ್ಣ ಕೆಂಪು ಇತ್ತು .ನಾನು ಅವಳಿಗೆ ಮಾತಾನಾಡಿಸಬೇಕೆಂದರೆ ಆಗಲಿಲ್ಲ.ಮತ್ತೆ
ಮಾರನೆ ದಿವಸ ರಥೊತ್ಸವ ನೊಡಲು ಹೊಗಿದ್ದೆವು.ಆವಾಗ ನಾನಗೆ ಅವಳು ಕಾಣಿಸಲಿಲ್ಲ ನಾನು ಸುಮ್ಮನೆ ಸಪ್ಪಗೆ ಬಂದು ಒಂದು
ಕಡೆ ಮಲಗಿಕೊಂಡೆ ಮತ್ತೆ ಬೆಳಗ್ಗೆ ಅವಳು ಮನೆಗೆ ಹೊಗುವುದನ್ನು ನೊಡಿ ನಾನಗೆ ತುಂಬಾ ಬೆಜಾರಾಯಿತು . ನಾನು ಕುಡಾ ಬೆಗನೆ ಮನೆಗೆ ಹೊದೆ .ಸ್ನಾನ ಮಾಡಿಕೊಂಡು ಮನೆಯಿಂದ ಹೊರಗಡೆ ಬಂದೆ .ಆ doll ಕೊಡಲು ಪ್ರಯತ್ನ ಮಾಡಿದೆ ಅವತ್ತು ಕೊಡಲು ಆಗಲಿಲ್ಲ.ಮತ್ತೆ ಮಾರನೆ ದಿವಸ ನಾನು ಒಬ್ಬ ಹುಡುಗನಿಂದ ಅದನ್ನು ಕೊಟ್ಟು ಕಳುಹಿಸಿದೆ.ಅವಳು ಅದನ್ನು ನೊಡಿ ಚನ್ನಾಗಿದೆ ಎಂದು ಹೆಳಿದಾಗ ನಾನಗೆ ತುಂಬಾ
ಖುಸಿ ಆಗುತ್ತೆ.ಅವಳು ಒಂದು ಬೆಜಾರಾಗುವ ಒಂದು ವಿಷಯ ಹೆಳುತ್ತಾಳೆ ಎನೆಂದರೆ ನಾನು ನಾಳೆ ಊರಿಗೆ ಹೊಗುತ್ತಿದ್ದೆನೆಂದು. ಆಗ ನಾನು ಬೆಸರದಿಂದ ಸರಿ ಹೊಗಿ ಬನ್ನಿ ಎಂದು
ಹೆಳಿದೆ .ಮತ್ತೆ ಮರಳಿ 1:25ಗಂಟೆಗೆ ಒಂದು sms ಬರುತ್ತೆ ಎನೆಂದರೆ ಹುಡುಗಿಕಡೆಯಿಂದ ನಾವು ಇವತ್ತು ಊರಿಗೆ ಹೋಗುತ್ತಿಲ್ಲ ನಾಳೆ
ಹೋಗುತಿದ್ದೆವೆ ಎಂದು. ಆಗ ನಾನು ತುಂಬಾ ಖುಸಿಯಿಂದ ಹೌದ ಅಂದು ನಾನು ಹೆಳದೆ ನಾನು ನಾಳೆನೆ ಬೆಂಗಳೂರ ಹೋಗುತಿದ್ದೆನೆ ಎಂದು.ಅವಳು ಸರಿ ಎಂದು ಹೆಳಿದಳು.ಮತ್ತೆ ಅವತ್ತು
ರಾತ್ರಿಯ ಹೊತ್ತಿನಲ್ಲಿ ಅವಳಿ ಹೆಚ್ಚಾಗಿ ಮಾತಾನಾಡಲು ಆಗಲಿಲ್ಲ.ಯಾಕೆಂದರೆ ಅವಳ ಮಾವ ನನ್ನ ಗೆಳೆಯ. ಹಾಗಾಗಿ ಮಾತಾಡಲು ಅಗಲಿಲ್ಲ sms
ಕುಡ ಮಾಡಲು ಆಗಲಿಲ್ಲ, ನಾವೆಲ್ಲರು ಅಂದರೆ ನನ್ನ
ಗೆಳೆಯರು ಹೊರಗಡೆ ಮಲಗುತಿದ್ದೆವು ದೆವಸ್ತಾನದ ಹತ್ತಿರ.ನಾನು ಬೆಳಿಗ್ಗೆ ಎದ್ದು ಮನೆಗೆ ಹೊಗುವಾಗ.
ಅವಳು sms ಮಾಡಿದಳು good morning ನಾವು ಬೆಳಿಗ್ಗೆ 8ಗಂಟ್ಟೆ ಬಸ್ಸಿಗೆ ಊರಿಗೆ ಹೊಗುತ್ತಿದ್ದೆವೆ ಎಂದು.ಸರಿ ಹೊಗಿ ಅಂತ ಹೆಳಿದೆ . ನಾನು ಮನೆಗೆ ಹೊಗಿ ಸ್ನಾನ
ಮುಗಿಸಿ ಹೊರಗಡೆ ಬಂದೆ .ಯಾವಾಗಲು ನನ್ನ ಜೋತೆ ಇರುವ ಒಂದು ಪಾಪುನಾ ಯತ್ತಿಕೊಡು ನಮ್ಮ ಊರಿನ
ದೆವಾಸ್ತಾನದ ಹತ್ತಿರ ಬಂದು ಕುಳಿತುಕೊಂಡು ಪಾಪು ಜೋತೆ ಆಟ ಆಡುತ ಅವಳ ಜೋತೆ sms ಮಾಡ್ತಿದ್ದೆ ಅವಳು
ಹೆಳಿದಳು ಮನೆಯಿಂದ ಹೋರಗಡೆ ಬರುತ್ತಿದೆನೆ ಬಸ್ ಸ್ಟಾಪ್ ಹತ್ತಿರಾ ನೀವು ಎಲ್ಲಿದಿರಾ ಅಂತ್ತ ಕೇಳಿದಳು.ಆಗ ನಾನು ಹೆಳಿದೆ ನಾನು ಅಲ್ಲೆ ಇದ್ದೆನೆ ದೆವಾಸ್ತಾನ ಹತ್ತಿರಾ.ಸರಿ ನಾನು ಹೋಗುತ್ತಿದ್ದೆನೆ by ಅಂತ ಹೇಳಿದಳು.ಆಗ ನಾನು ಅವಳಿಗೆ ಹೆಳಿದೆ ರೀ.. ನನಗೆ ತುಂಬಾ ಅಳು ಬರ್ತಿದೆ ಅಂದೆ .ಅವಳು ಕೆಳಿದಳು ಯಾಕ ಅಳ್ತೀದೆರಾ... ಅಂತ ನಾನು
ಹೇಳಿದೆ ರೀ... ನಿಮ್ಮನ್ನು ಕಳಿಸಲು ಆಗುತ್ತಿಲ್ಲ ಎಂದೆ.ಅವಳು ಮತ್ತೆ ಬರ್ತಿನಿ ರೀ..... ನನಗು ನಿಮ್ಮನ್ನು ಬಿಟ್ಟು ಹೋಗೋಕೆ
ನನ್ ಮನಸ್ಸು ವಪ್ತಿಲ್ಲ ಅಂದಳು.ನಾನು ಕೇಳಿದೆ ನೀವು ಊರಿಗೆ ಹೋದಮೇಲೆ ನನ್ನ ಮರಿತೀರಾ.. ಎಂದೆ . ಅವಳು ರೀ..... ಈ
ಜೀವ ಹೋದ್ರು ನಿಮ್ಮ ನೆನಪು ನಿಮ್ಮನ್ನ ಮರಿಯೋಲ್ಲ ನನ್ನ ಮನಸ್ಸು ಎಂದಳು.ರೀ... ನನ್ನ mobileನಲ್ಲಿ charge ಇಲ್ಲ ಅಂದು ಹೆಳಿದೆ ಸರಿ by ಅಂತ ಹೆಳಿ ಮನೆಗೆ ಹೋದೆ ಹೋಗಿ ನಾನು ಬೆಂಗಳೂರಿಗೆ ಹೋಗಲು bag pac ಮಡಿ ಅವಳಿಗೆ sms ಮಾಡಿದೆ ನಾನು ಹೋಗುತ್ತಿದ್ದೆನೆ ಎಂದೆ . ಅವಳು ಸರಿ ಹೋಗಿ ಎಂದಳು ನಾನು ಹೋಗುವಾಗ ನನಗೆ ಸ್ವಲ್ಪ ಹುಷ್ಯಾರ ಇರುವುದಿಲ್ಲ.ಆಗ
ನಾನು ಹೇಳದೆ ಅವಳಿಗೆ ರೀ... ಯಾಕೋ ತಲೆ ಸುತ್ತುತ್ತಾ ಇದೆ ಅಂದೆ .ಅವಳು ರೀ ಆಸ್ಪತ್ರೆಗ ಹೋಗಿ
ಬೇಗ ಅಂದಳು .ಸರೀ ಹೋಗುತ್ತೆನೆ ಅಂದು ಹೋಗಿ ಬಂದು ಸ್ವಲ್ಪ ಸಮಯ ಬಿಟ್ಟು ಅವಳಿಗೆ sms ಮಾಡಿದೆ ನಾನು ಹೋಗುತ್ತಿದ್ದೆನೆ by ಕಣ್ರೀ.. ಅಂದೆ ಸಾಯಾಂಕಾಲ 5 ಗಂಟೆ trinಗೆ ನಾನು ಕುಳಿತುಕೊಂಡು ಬೆಂಗಳೂರಿಗೆ ಬಂದು ಮನೆಗೆ ಹೋದಮೇಲೆ ಅವಳ smsಗಾಗಿ ಕಾಯುತಾ ಇದ್ದೆ.8:00ಕ್ಕೆ good morning ಮನೆಗ ಹೋದ್ರಾ ಆಂತ್ತ ಕೇಳಿದಳು.ನಾನು ಕುಡಾ good morning ಅಂತ ಹೇಳಿ ಹಾ ಮನೆಗ ಬಂದೆ ಅಂತ
******* ಸ್ವಲ್ಪ ದಿನಗಳ ನಂತರ *******
ಇಷ್ಟು ದಿವಸ sms
ಮಾಡಿರುವುದಕ್ಕಿಂತ ಸ್ವಲ್ಪ ವ್ಯತ್ಯಾಸ ಕಾಣುತ್ತೆ

ಹಾಗೆ sms ಮಾಡ್ತಾ ಮಾಡ್ತಾ sms ಬೇರೆ ಬೇರೆ ರೀತಿಯಲ್ಲಿ ಬೆಳೆಯಿತು freindship ಅಲ್ಲಿನೆ ಒಂದು ಜೋಡಿ ಅಥವಾ lover ಥರ ಬದಲಾಯಿತು.ಹಾಗೆ ಮಡ್ತಾ ಮಾಡ್ತಾ ಹಾಗೆ ಒಂದು ದಿವಸ sms ಮಾಡಿದಳು friend ನೀ ನನಗೆ ಬೇಕು ನಿನ್ನ ಯಾರಿಗು ಬಿಟ್ಟು ಕೋಡಲ್ಲ. ನೀ ಅಂದ್ರೆ ನನಗೆ ಜೀವ ಅಂತ ಹೇಳಿದಳು .ನಾನು ಕೂಡ ಬಿಡಲ್ಲ ನಿಮ್ ಜೋತೆನೆ ಇರ್ತೀನಿ ಅಂದೆ ಅವಳು ರೀ.... ನಿಮ್ ಜೋತೆ sms ಮತ್ತೆ ಮಾತಾಡದ್ದಿದ್ರೆ ಇರೋಕೆ ಆಗಲ್ಲ ರೀ...ಅಂದಳು ಇದೆ ರೀತಿ sms ಮುಂದೋರೆಯಿತು . ನಾನು ಊಟ ಮಾಡಿಲ್ಲ ಅಂತ್ತ ಗೊತ್ತಾದರೆ ಅವಳು ಊಟ ಮಾಡುತಿರಲಿಲ್ಲ.ನಾನು ಕೂಡ ಹಾಗೆ ಅವಳು ಮಾಡಿಲ್ಲ ಅಂದ್ರೆ ನಾನು ಮಡ್ತೀರಲಿಲ್ಲ.ಹೀಗೆ ನಡೆಯಿತು ಬರೋಬ್ಬರಿ 1ತಿಂಗಳ ಮಟ್ಟಿಗೆ.
ಹುಡುಗ
ಅದನ್ನು ವತ್ತಾಯದಿಂದ ಕೇಳಲಾರದ
ಹುಡುಗಿ **
<<<<ಮುಂದೆ ನೋಡಿ ಹೇಗಿದೆ
ಇವರಿಬ್ಬರ ಬಾಂಧವ್ಯ>>>>

ಒಂದು ದಿವಸ ಹುಡುಗಿ ಮನೆಯಲ್ಲಿ ಪಬ್ಬಳೆ ಇದ್ದಳು ಅವಳು ಅವತ್ತು ಅಡುಗೆ ಮಾಡಲು ಹೋದಾಗ ತರಕಾರಿ cut ಮಾಡುವಾಗ ಕೈಗೆ ಹಚ್ಚಿಕೋಂಡ್ಡಿದ್ದಳು.ಮಾರನೆ ದಿವಸ ಅವರ ಅಪ್ಪ ಅಮ್ಮ ಬಂದು ನೋಡಿದಾಗ ಅಪ್ಪ ಡಾಕ್ಟರ್ ನ ಕರೆಸಿ ತೋರಿಸುತ್ತಾರೆ .ಸಾಯಂಕಾಲ ಮತ್ತೆ call ಮಾಡ್ದೆ ಡಕ್ಟರ್ ಹೋದ್ರ ಅಂತ್ತ ಕೆಳಿದೆ ಹೋದ್ರು ಅಂದಳು.ಇವಾಗ ಹೇಗಿದೆ ಎಂದು ಕೆಳ್ದೆ ಇಲ್ಲ ನೋವಾಗ್ತಿದೆ ಅಂದಳು .ಸರಿ ಏನ ಮಾಡ್ತಿದಿರಾ ಅಂದೆ ಎನು ಇಲ್ಲ ಹೇಳಿ ಅಂದಳು ಎನು ಇಲ್ಲ ಅಂತ ಹೆಳಿ good nihgt ಹೇಳ್ದೆ. by ಅಂದಳು.ಮತ್ತೆ ಮಾರನೆ ದಿವಸ ಬೆಳಿಗ್ಗೆ sms ಮಾಡಿ ಹೆಳಿದಳು ನಾವು ನಮ್ಮ ಊರಿಗೆ ಹೋಗುತ್ತಿದ್ದೆವೆ ಅಂತ .ನಾನು ಕೇಳಿದೆ ಯಾರು ಯಾರು ಹೋಗುತ್ತಿದ್ದಿರಾ.ನಾನು ಅಪ್ಪ,ಅಮ್ಮ ನನ್ friedಅಂತ ಹೇಳಿದಳು,ಸರಿ ಹೋಗಿ ಅಂತ ಹೇಳಿದೆ .ಅವಳು ಊರಿಗೆ ಹೋದಮೇಲೆ ನಾನು ರಾತ್ರಿ 10ಗಂಟೆಗೆ smsಮಾಡಿದೆ ಆಗ ಅವಳು ಹೇಳಿದಳು ನಾನು ಸ್ವಲ್ಪ restತೋಗಳ್ತಿನಿ ನನ್ freind ಜೋತೆ smsಮಾಡಿಅಂದಳು.ನಾನು ಸರಿ ಅಂದೆ,
ನಾನು ಅವಳ freind
ಜೋತೆ sms ಮಾಡಲು ಶುರು ಮಾಡಿದೆ.ಏನಂದರೆ
ಆಗ ಮತ್ತೆ ಅವಳು ಬಂದು ಯಾಕ ಅಳ್ತಿದಾಳೆ ಏನ ಅಂದ್ರಿ ಅವಳ್ಗೆ .ನಾನು ಏನು ಇಲ್ಲ ಅಂತ ಅಂದೆ .ಹೌದ ಸರಿ ಮತ್ತೆ ಅಂದಳು .ನಾನು ಏನು ಎಲ್ಲ ಅಂತ by ಹೆಳ್ದೆ.ಮತ್ತೆ ಬೆಳಿಗ್ಗೆ R sms ಮಾಡಿದಳು
ಸರಿ ಅಂತ sms
ನಿಲ್ಲಿಸುತ್ತೆವೆ.
ಮತ್ತೆ ನಾನು ಅವಳು sms ಮಾಡ್ತಾ ಎದ್ದಾಗ ಅವಾಗಲು ಆ R ಅನ್ನೋಳು ನಿಮಗೆ propose ಮಾಡೋಕಾಗಲ್ಲ ಅಂದಳು .ಅವಾಗ ನನಗೆ ಕೋಪ ಬಂತ್ತು .ಮಾರನೆ ದಿವಸ ಯುಗಾದಿ ಹಬ್ಬವಿತ್ತು ಅವಳಿಗೆ ಬೆಳಿಗ್ಗೆ ಹೇಳಿದೆ good morning. happy yugadhi ನಿಮಗೆ ಹೋಸ ಬೆಳಕು ಹೋಸ ವರ್ಷ ಹೋಸ ದಿವಸ ಹರುಷ ತರಲಿ ಅಂತ್ತ ಹೆಳಿದೆ.ಅವಳು ಕೂಡಾ same to u ಅಂತ ಹೆಳಿದಳು.ಹಾಗೆ ಇಬ್ಬರು sms ಮಾಡ್ತಾ ಇದ್ವಿ ಆದ್ರೆ ಅವತ್ತು propose ಮಾಡೋಕಾಗಲಿಲ್ಲ.ಮತ್ತೆ ರಾತ್ರಿ 8-9ಗಂಟೆವರೆ
ತನಕ ಮಾತಡದ್ವಿ ಆದ್ರು ಹೇಳಲಿಲ್ಲ.ಮಾತಾಡಿದಮೇಲೆ ಅವಳುತಾ call cut ಮಾಡಿದ್ಳು. ಮತ್ತೆ R sms ಮಾಡ್ತಾಳೆ
ಅಂತ ಹೇಳಿ ದಳು ನನಗೆ ತುಂಬಾ ಕೋಪ ಬರ್ತಿತ್ತು ಅಷ್ಟೆ ಅಳುನು ಬರ್ತಿತು.ಅವಾಗ time 11 ಗಂಟೆ ಆಗಿತ್ತು ಅವಾಗ ನಾನು ಮಲಗುವಾಗ 11:50 ಆಗಿತ್ತು ಅವಾಗ ಸ್ವಲ್ಪ ಧೈರ್ಯ್ಯ ಬಂತ್ತು sms tipe ಮಾಡಲು ಸುರು ಮಾಡ್ದೆ.
ಹೇಗೊ ಹೆಳ್ದೆ ಆದ್ರೆ ಒಂದ ಭಯ ಶುರುವಾಯಿತು ನನ್ನ ಒಪ್ಕೋಳ್ತಾಳ ಅಂತ. ನಾನು ಕಾಯ್ತಾ ಇದ್ದೆ ರಾತ್ರಿ 1ಗಂಟೆ ವರೆಗು ಕಾಯ್ದು ಕಾಯ್ದು ಇನ್ನು ಭಯ ಶುರುವಾಯಿತು. ಆಗ ಭಯದಿಂದ ಹಾಗೆ ಮಲ್ಕೋಂಡೆ ಆದ್ರೆ ನಿದ್ದೆ ಬರಲಿಲ್ಲ.ಅವಳು ಬೈತಾಳೊ,ಕೆಟ್ಟದಾಗಿ ತಿಳ್ಕೊಳ್ತಾಳೊ ಅಂತ.ಬೆಳಿಗ್ಗೆ 6:46ಗಂಟೆಗೆ ಒಂದು sms ಬಂತು ಹುಡುಗಿ ಕಡೆಯಿಂದ ತುಂಬಾ ಭಯಾ ಆ sms ನೊಡೊಕೆ ಅದ್ರು ನೊಡ್ದೆ. ಏನಪ್ಪ ಅಂದ್ರೆ
LOVE MOVEMENT
ಸರಿ
ಅಂತ ನೊಡ್ದೆ
1 % -> I 4%->L
3%-> U
1%->I 4%->M 3%->U ಅದೆಲ್ಲ
ತೆಗೆದಮೇಲೆ ಇಷ್ಟ ಬಂತು.
ಅವಾಗ
ಅರ್ಥ ಆಯಿತು I LOVE U -- I MISS U ಅಂತ . ಆಮೇಲೆ ಅವಳ ಕೆಳದಳು ಹೌದು ಮನಸಲ್ಲಿ ಇಷ್ಟೋಂದ ಪ್ರೀತಿ ಇಟ್ಕೋಂಡು ಯಾಕ ಹೇಳಲಿಲ್ಲ. ನಾನು ಹೇಳಿದ್ರೆ ನನ್ ಬಗ್ಗೆ ಕೆಟ್ಟದಾಗಿ ತಿಳ್ಕೋಳ್ತಿಯಾ ಅಂತ ಮತ್ತೆ ಇವಾಗ freind ಆಗಿನಾದ್ರು ಇದಿಯಾ ಹೆಳಬಿಟ್ಟು ನಿನ್ನ ಕಳೆದು ಕೋಳ್ಳುತ್ತೆನೆ ಅಂತ್ತ ಹೆಳಲಿಲ್ಲ.ಸರಿ ನಿನಾದ್ರು ಹೇಳ್ಬೆಕಿತ್ತು ಅಂತ sms ಮಾಡ್ದೆ .ಅವಾಗ ಅವಳು ಹೇಳದಳು ನೀನು ಹೇಳಿದಕ್ಕೆಲ್ಲ ಸರಿ ಅನ್ಕೊಂಡ ಬಂದೆ ನೀನು ಅದನ್ನ ಕಾಮೆಡಿಯಾಗಿ ತಿಳ್ಕೊಂಡ್ರೆ ನಾನೆನ್ ಮಾಡ್ಲಿ ಹಾ ಮತ್ತೆ ಅವತ್ತು ನೀವು freind ಆಗಿದ್ದಾಗ ನೀವ ಹೇಳಿದ್ರಲ್ಲ ನನ್ನ ನಾನೆನಾದ್ರು ಇಷ್ಟ ಪಟ್ರೆ ನನ್ನ ಮದುವೆ ಆಗ್ತಿರಾ ಅಂತ್ತ ಕೆಳ್ದಾಗ ಅವಾಗಲು ಕೂಡ ಸರಿ ಆಗ್ತಿನಿ ಅಂದೆ ಗೋತ್ತ ನಿಮಗೆ ಆಂದಳು.ಸರಿ ಮತ್ತೆ ಅಂದೆ ರೀ.. ಅವಾಗ freind ಆಗಿದ್ದೆ ಇವಾಗ ನಿಮ ಹುಡುಗಿ ಆಗಿದಿನಿ ಹೇಗ ಅನಸ್ತಿದೆ ಅಂದಳು.ತುಂಬಾ ಖುಷಿಯಾಗ್ತಿದೆ ನಾನ್ ಬಯಸಿರೋದ ನನಗೆ ಸಿಕ್ಕಾಯಿತು ಇನ್ನೆನು ಬೇಡ ಅನಸ್ತಿದೆ.ಮತ್ಎ ಅವಳು ರೀ... ನೀವ ಇಲ್ಲ ಅಂದ್ರೆ ನಾನ್ ಬದ್ಕೋಲ್ಲ ರೀ... ನನ್ ಜೋತೆನೆ ಇರಬೇಕು ನಿವು ಅಂದಳು.ಇಲ್ಲ ಯಲ್ಲಿಗೂ ಹೋಗಲ್ಲ ನಿನು ನನ್ ಜೀವ ಕಣೋ ನಾನ್ ಬಿಟೋಗಲ್ಲ ok ನಾ .ರೀ.. ನೀವು ನನಗೆ ಬೇಕು ನಾನ್ ನಿಮ್ಮನ್ನ ಯಾರಿಗೂಬಿಟಕೋಡಲ್ಲ ನನ್ ಜೀವ ಹೋದ್ರು ಪರವಾಗಿಲ್ಲ ನನಗೆ ನೀವ ಬೇಕು ಅಷ್ಟ ಅಂದಳು.ಹಾಗೇಲ್ಲ ಹೇಳ್ಬೆಡ ನಿನ್ ನನಗ ಸಕ್ರೆ ನಾನ್ ನಿನಗೆ ಸಿಕ್ಕಾಗೆ ಅಂದೆ.ಇಷ್ಟ ಸಾಕು ಇ ಜೀವಕ್ಕೆ ಇನ್ನೆನು ಬೇಡ ಅಂದಳು. ಹಾಗೆ ಕೇಲವು ದಿವಸ sms ಮಾಡ್ತಾ ಇನ್ನು close ಆದೆವು. ಹಾಗೆ sms ಮಾಡ್ತಾ ಒಂದು ದಿವಸ full sinsiare ಆಗಿ mss ಮಾಡಲು ಶುರು ಮಾಡಿದಳು ರೀ.. ನೀವು ನನ್ನ ಎಷ್ಟ ಪ್ರೀತಿಸುತ್ತಿರಾ ಅಂತ್ತ ಕೇಳಿದೆ .ಅವಳು ಅದು ಹೇಳೋಕಾಗಲಾರದಷ್ಟು ಪ್ರೀತಿ ಮಾಡ್ತೀನಿ ನನ್ ಜೀವಕ್ಕಿಂತ್ತ ಹೇಚ್ಚಾಗಿ ಪ್ರೀತಿಸುತ್ತೆನೆ ಅಂದಳು.ಮತ್ತೆ ಕೇಳಿದೆ ಸರಿ ನಮ್ ಮದುವೆಗೆ ನಿಮ ಮನೆಲಿ ಒಪ್ಪುತ್ತಾರ ಯಾಕ ಕೇಳ್ತಿದಿನಿ ಅಂದ್ರೆ Love ಮಾಡೊರ್ ಮನಸಲ್ಲಿ ಕಾಡೊದ ಅಂದ್ರೆ ಇದೋಂದೆ ವಿಷಯ ಅಲ್ಲಾ ಅದಕೆ ಕೇಳ್ದೆ ಒಪ್ತಾರ.ಹಾ ಒಪ್ಪಿಕೋಳ್ಳುತ್ತಾರೆ ನಾನ್ ಒಪ್ಪಿಸುತ್ತೆನೆ ನನ್ ಇಷ್ಟಾನೆ ನಮ್ ಅಪ್ಪನ ಇಷ್ಟ ನನ್ ಖುಷಿಗೋಸ್ಕರ ಬೇಕಾಗಿರೋದ ಕೋಡಿಸ್ತಾರೆ ನಿನ್ನ ಕೋಡಸಲ್ವಾ ಅಪ್ಪ ಒಪ್ಕೋಳ್ತಾರೆ ಅಂದಳು.ಮತ್ತೆ ಜಾತಿ,ಭೆಧ,ಭಾವ ಇವೆಲ್ಲ ನಿಮಪ್ಪ ಒಪ್ಪೋಲ್ಲ ಅಂದೆ.ಯಾವ ಜಾತಿ ಭೆಧ ಇಲ್ಲ ನಮಗೆ ಗೋತ್ತಾಯಿತಾ ನಾನ ನಿನ್ನ ಬಿಟ್ಟು ಇರೋದಿಲ್ಲ ನೀನ ಸಿಗದಿದ್ದರೆ ನಾನ್ ಜೀವಂತ್ತನೆ ಇರೋಲ್ಲ ಅಂದಳು.ನಿಜವಾಗಲು ಅವಳು ಹಾಗ ಹೇಳಿದಮೇಲೆ ಅವಳನ್ನ ತುಂಬಾ ನಂಬಿದೆ ಅವಳೂ ನನ್ನ ನಂಬಿದಾಳೊ ಇಲ್ವೊ ಗೋತ್ತಿಲ್ಲ ನಾನ್ ಜೀವಕ್ಕಿಂತ ಹೆಚ್ಚು ನಂಬದೆ. ಅವತಿಂದ ಅವಳೆ ಎಲ್ಲ ಅನಸ್ತು ಅವಳೆನ ಹೇಳ್ತಾಳೊ ಅದನ್ನೆ ಮಾಡ್ತಿದ್ದೆ.ಅವಳ ಮಾತೆ ವೆಧ ವಾಕ್ಯ ಅನ್ನುವಷ್ಟ ನಂಬದೆ.ಅವತ್ತು ನಂಬಿದೊನು ಇನ್ನು ನಂಬಿದ್ದೆನೆ.
ಮತ್ತೆ ಸ್ವಲ್ಪ ದಿವಸ ಆದಮೇಲೆ ಒಂದು ದಿವಸ ನನಗೆ ಹುಷಾರ ಇರುವುದಿಲ್ಲ ಆ ವಿಷಯ ಅವಳಿಗೆ ಹೆಳ್ದೆ ಆಗ ಅವಳು ಅಳ್ತಾ ಮೊದಲು ಆಸ್ಪತ್ರೆಗ ಹೋಗಿ pleese ರೀ...ಹಾ ಸರಿ ಹೋಗ್ತಿನಿ ಇವಾಗ ಮಾತಾಡು ನಂಗೆನು ಬೇಕಾಗಿಲ್ಲ.ಸರಿ ಹೋಗ್ತಿನಿ pleese ಮಾತಾಡು ಅಂದೆ.ಸರಿ ಏನಾದ್ರು ಮಾಡಕೋಳ್ಳಿ ಇನ್ಮುಂದೆ ಎನು ಕೆಳೊಲ್ಲ by ಅಂತ ಹೇಳಿ call cut ಮಾಡದಳು.
ಸ್ವಲ್ಪ ಸಮಯದ ನೊತರ ಮತ್ತೆ sms ಮಾಡ್ದೆ sory ಕಣೊ ನನ್ ಮುದ್ದು ಅಲ್ವಾ ಬೇಜಾರ ಆಗಬೇಡ್ವೊ ಅಂತ ಕಳಸಿದೆ.ಮತ್ತೆ ಬೇಕಾಗಿಲ್ಲ ನಿಮ ಹೋಗಳಿಕೆ ನನ್ ಮಾತಿಗೆ ತುಂಬಾ ಬೇಲೆ ಕೋಡುತಿದ್ದಿರಾ ಅಂತ ವರಟಾಗಿ ಮಾತಾನಾಡಲು ಆರಂಭಿಸಿದಳು.ನಾನ್ ಎನೆ ಕೇಳಿದ್ರು ಗೋತ್ತಿಲ್ಲ ಅಂತ್ತಿದಳು.ಅವಳು ಕೋಪದಲ್ಲಿ ಅವಳ ಕೈ ನಾ ಗೋಡೆಗ ಹೋಡ್ಕೋಂಡು ಅಳ್ತಾ ಇರ್ತಾಳೆ.sms ಮಾಡೋದ ನಿಲ್ಸಿ call ಸಮಾಧಾನ ಮಾಡಿದೆ . ಮತ್ತೆ ಅವಾಗ ನಗನಗುತಾ ಮಾತಾಡಿದಳು.
ಮತ್ತೆ ಎರಡು ದಿವಸ ಬಿಟ್ಡು ಹುಡುಗಿಗೆ ಸ್ವಲ್ಪ sms ಮಾಡಿದೆ ಹಾಗೆ ಸ್ವಲ್ಪನೆ ಮಾತಡಿದೆ ಅವತ್ತು ರಾತ್ರಿ ಅವಳಿಗೆ ಹೇಳಿದೆ ರಾತ್ರಿ sms ಮಾಡು ಚಿನ್ನ ಅಂತ ಅವಳು ಸರಿ ಅಂತ ಹೇಳಿದಳು .ನಾನು ಹೇಳಿದೆ ಇವಾಗ ಬೇಡ ಊಟ ಮಾಡಾದಮೇಲೆ ಮಾಡು ನಾನು ಊಟ ಮಾಡುತ್ತೆನೆ ಅಂತ ಅಂತ ಹೇಳ್ದೆ .ಅವಳು ಸರಿ ಅಂತ ಅಂದು call cut ಮಾಡಿದಳು.ನಾನು ಅವಳ sms ಗಾಗಿ ಕಾಯಿತಾ ಇದ್ದೆ ಅವತ್ತು sms ಬರಲಿಲ್ಲ ನಾನು ಅವತ್ತು ಹಾಗೆ ಊಟ ಮಾಡದೆ ಮಲಗಿದೆ ಬೆಳಿಗ್ಗೆ sms ಬರುತ್ತೆ ಅವಳ ಕಡೆಯಿಂದ good morning ಏನ ಮಾಡ್ತಿದಿರಾ coffe ಆಯಿತಾ ಅಂತ .ಅದಕೆ ನಾನು ಇವತ್ತು ನನಗೆನು ಬೇಡ ಅನಸ್ತಿದೆ ಊಟನು ಬೇಡ ಅಂತ ಹೇಳಿದೆ .ಅದಕೆ ಅವಳು ಯಾಕೆ ಬಂಗಾರ ಅಂತ ಕೆಳಿದಳು. ನಾನು ಯೊಚನೆ ಮಾಡಿ ನೋಡು ನೀನೆ ಸ್ವಲ್ಪ ಗೋತ್ತಾಗುತ್ತೆ ಅಂದೆ .sory ರಾತ್ರಿ sms ಮಾಡೋಕಾಗಲಿಲ್ಲ ಅಂತ ಹೇಳಿದಳು.ಸರಿ ಅಂತ ಹೇಳಿ ಮತ್ತೆ ಕೋಪದಿಂದ ಇವತ್ತು ನನಗೇನು ಬೇಕಾಗಿಲ್ಲಾ ಯಾರು ಬೇಡ ಊಟನು ಬೇಡ ಅಂದೆ.ಅವಳು ಯಾಕೊ ನಿವು sms ಮಾಡೊಹಾಗ ಕಾಣಸ್ತಿಲ್ಲ ಅಂತ ಹೇಳಿ ಅವಳ mobile charge ಹಾಕಿ ಮಲಗಿದ್ದಳು.ಮತ್ತೆ ನಾನು ಸ್ವಲ್ಪ ಸಮಯ ಬಿಟ್ಟು sms ಮಾಡಿದೆ ಊಟ ಆಯಿತಾ ಚಿನ್ನ ಅಂತ ಅವಳು ಬೇಗ sms reply ಮಾಡಲಿಲ್ಲ ನಾನು ಮತ್ತೆ sms ಮಾಡಿದೆ ಯಾಕ reply ಮಾಡ್ತಿಲ್ಲ ಅಂದೆ .ಅವಳು ಮಲಗೆದ್ದಮೇಲೆ misd call ಕೋಟ್ಳು.ನಾನು call ಮಾಡಿ ಹಾಗೆ ಮಾತಾಡ್ತಾ sms ಮಾಡ್ತಾ ಅವತ್ತು ದಿನ ಕಳೆದೆವು.
ಮತ್ತೆ ಸ್ವಲ್ಪ ದಿವಸ ಆದಮೇಲೆ ಒಂದು ದಿವಸ ನನಗೆ ಹುಷಾರ ಇರುವುದಿಲ್ಲ ಆ ವಿಷಯ ಅವಳಿಗೆ ಹೆಳ್ದೆ ಆಗ ಅವಳು ಅಳ್ತಾ ಮೊದಲು ಆಸ್ಪತ್ರೆಗ ಹೋಗಿ pleese ರೀ...ಹಾ ಸರಿ ಹೋಗ್ತಿನಿ ಇವಾಗ ಮಾತಾಡು ನಂಗೆನು ಬೇಕಾಗಿಲ್ಲ.ಸರಿ ಹೋಗ್ತಿನಿ pleese ಮಾತಾಡು ಅಂದೆ.ಸರಿ ಏನಾದ್ರು ಮಾಡಕೋಳ್ಳಿ ಇನ್ಮುಂದೆ ಎನು ಕೆಳೊಲ್ಲ by ಅಂತ ಹೇಳಿ call cut ಮಾಡದಳು.
ಸ್ವಲ್ಪ ಸಮಯದ ನೊತರ ಮತ್ತೆ sms ಮಾಡ್ದೆ sory ಕಣೊ ನನ್ ಮುದ್ದು ಅಲ್ವಾ ಬೇಜಾರ ಆಗಬೇಡ್ವೊ ಅಂತ ಕಳಸಿದೆ.ಮತ್ತೆ ಬೇಕಾಗಿಲ್ಲ ನಿಮ ಹೋಗಳಿಕೆ ನನ್ ಮಾತಿಗೆ ತುಂಬಾ ಬೇಲೆ ಕೋಡುತಿದ್ದಿರಾ ಅಂತ ವರಟಾಗಿ ಮಾತಾನಾಡಲು ಆರಂಭಿಸಿದಳು.ನಾನ್ ಎನೆ ಕೇಳಿದ್ರು ಗೋತ್ತಿಲ್ಲ ಅಂತ್ತಿದಳು.ಅವಳು ಕೋಪದಲ್ಲಿ ಅವಳ ಕೈ ನಾ ಗೋಡೆಗ ಹೋಡ್ಕೋಂಡು ಅಳ್ತಾ ಇರ್ತಾಳೆ.sms ಮಾಡೋದ ನಿಲ್ಸಿ call ಸಮಾಧಾನ ಮಾಡಿದೆ . ಮತ್ತೆ ಅವಾಗ ನಗನಗುತಾ ಮಾತಾಡಿದಳು.
ಮತ್ತೆ ಎರಡು ದಿವಸ ಬಿಟ್ಡು ಹುಡುಗಿಗೆ ಸ್ವಲ್ಪ sms ಮಾಡಿದೆ ಹಾಗೆ ಸ್ವಲ್ಪನೆ ಮಾತಡಿದೆ ಅವತ್ತು ರಾತ್ರಿ ಅವಳಿಗೆ ಹೇಳಿದೆ ರಾತ್ರಿ sms ಮಾಡು ಚಿನ್ನ ಅಂತ ಅವಳು ಸರಿ ಅಂತ ಹೇಳಿದಳು .ನಾನು ಹೇಳಿದೆ ಇವಾಗ ಬೇಡ ಊಟ ಮಾಡಾದಮೇಲೆ ಮಾಡು ನಾನು ಊಟ ಮಾಡುತ್ತೆನೆ ಅಂತ ಅಂತ ಹೇಳ್ದೆ .ಅವಳು ಸರಿ ಅಂತ ಅಂದು call cut ಮಾಡಿದಳು.ನಾನು ಅವಳ sms ಗಾಗಿ ಕಾಯಿತಾ ಇದ್ದೆ ಅವತ್ತು sms ಬರಲಿಲ್ಲ ನಾನು ಅವತ್ತು ಹಾಗೆ ಊಟ ಮಾಡದೆ ಮಲಗಿದೆ ಬೆಳಿಗ್ಗೆ sms ಬರುತ್ತೆ ಅವಳ ಕಡೆಯಿಂದ good morning ಏನ ಮಾಡ್ತಿದಿರಾ coffe ಆಯಿತಾ ಅಂತ .ಅದಕೆ ನಾನು ಇವತ್ತು ನನಗೆನು ಬೇಡ ಅನಸ್ತಿದೆ ಊಟನು ಬೇಡ ಅಂತ ಹೇಳಿದೆ .ಅದಕೆ ಅವಳು ಯಾಕೆ ಬಂಗಾರ ಅಂತ ಕೆಳಿದಳು. ನಾನು ಯೊಚನೆ ಮಾಡಿ ನೋಡು ನೀನೆ ಸ್ವಲ್ಪ ಗೋತ್ತಾಗುತ್ತೆ ಅಂದೆ .sory ರಾತ್ರಿ sms ಮಾಡೋಕಾಗಲಿಲ್ಲ ಅಂತ ಹೇಳಿದಳು.ಸರಿ ಅಂತ ಹೇಳಿ ಮತ್ತೆ ಕೋಪದಿಂದ ಇವತ್ತು ನನಗೇನು ಬೇಕಾಗಿಲ್ಲಾ ಯಾರು ಬೇಡ ಊಟನು ಬೇಡ ಅಂದೆ.ಅವಳು ಯಾಕೊ ನಿವು sms ಮಾಡೊಹಾಗ ಕಾಣಸ್ತಿಲ್ಲ ಅಂತ ಹೇಳಿ ಅವಳ mobile charge ಹಾಕಿ ಮಲಗಿದ್ದಳು.ಮತ್ತೆ ನಾನು ಸ್ವಲ್ಪ ಸಮಯ ಬಿಟ್ಟು sms ಮಾಡಿದೆ ಊಟ ಆಯಿತಾ ಚಿನ್ನ ಅಂತ ಅವಳು ಬೇಗ sms reply ಮಾಡಲಿಲ್ಲ ನಾನು ಮತ್ತೆ sms ಮಾಡಿದೆ ಯಾಕ reply ಮಾಡ್ತಿಲ್ಲ ಅಂದೆ .ಅವಳು ಮಲಗೆದ್ದಮೇಲೆ misd call ಕೋಟ್ಳು.ನಾನು call ಮಾಡಿ ಹಾಗೆ ಮಾತಾಡ್ತಾ sms ಮಾಡ್ತಾ ಅವತ್ತು ದಿನ ಕಳೆದೆವು.
1ತಿಂಗಳ ನಂತ ನಾನು ನಮ್ಮ ಊರಿಗೆ ಹೋಗಲು ತಯಾರಾಗಿದ್ದೆ ನಾನು ಅವಳಿಗೆ ಹೇಳಿದೆ ನಾನು.ಆದ್ರೆ ಅವಳಿಗೆ ಇಷ್ಟ ಇರಲಿಲ್ಲ ನಾನು ಊರಿಗೆ ಹೋಗುವುದು.ಯಾಕೆ ಅಂತ ಕೇಳಿದೆ .ಆಗ ಅವಳು ಹೇಳಿದಳು ಯಾಕೆಂದರೆ ನೀನು ಊರಿಗೆ ಬಂದ್ರೆ ನನಗೆ ನಿನ್ನ ನೋಡಬೇಕು ಅಂತ ಆಸೆ ಆಗುತ್ತೆ ಬರಬೇಡ pleese ಅಂತ ಹೇಳಿದಳು .ನಾನು ಹೇಳಿದೆ pleese ಹಾಗೆಲ್ಲ ಹೇಳಬೇಡ ನಾನ್ ಬರಲೆಬೇಕಾಗಿದೆ ಅನಿವಾರ್ಯ ಕಾರಣವೀದೆ ಅಂದೆ .ಆದರು ಅವಳ ಮಾತು ಮೀರಿ ಊರಿಗೆ ಬಂದೆ ಆದ್ರೆ ಊರಲ್ಲಿ ನನ್ನ ಗೆಳೆಯರೆ ಇರಲಿಲ್ಲ ಎಲ್ಲರು ಕೇಲಸ ಮಾಡಲು ಬೇರೆ ಊರಿಗ ಹೋಗಿದ್ರು ಹಾಗಾಗಿ ನನಗೆ ಊರಲ್ಲಿ ಮನಸ್ಸು ಬರ್ತಾಯಿರಲಿಲ್ಲ ಆಗ ನಾನು ಮತ್ತೆ ಅವಳಿಗೆ sms ಮಾಡಿದೆ ಇಲ್ಲಿ bore ಆಗ್ತಿದೆ ನನ್ friends ಯಾರು ಇಲ್ಲ ಮನೆ ಬಿಟ್ಟು ಹೋರಗಡೆನು ಹೋಗೋಕ ಆಗ್ತಿಲ್ಲ ಅಂದೆ.ಅದಕೆ ಅವಳು ನನಗೇನು ಹೇಳಬೇಡಿ ನಾನ್ ಹೋಗಿ ಅಂತ ಹೇಳಿಲ್ಲ ಏನಾದ್ರು ಮಾಡ್ಕೋಳ್ಳಿ ನನ್ ಮಾತಿಗೆ ಬೇಲೆನೆ ಇಲ್ಲ ಅಂದ್ಳು. ನಾನು pleese ನೋಡಬೇಕು ಅಂತ ಅನಸ್ತಿ ಅಂದೆ.ಅವಳು ಆಗಲ್ಲ ಅಂತ ಹೇಳಿದಳು.ok ಅಂತ ಹೇಳಿ ಸುಮ್ಮಾನಾದೆ .ಮತ್ತೆ ಎರಡು ದಿವಸ ಬಿಟ್ಟು ನನ್ ಹತಿರ ಇರೋ ದುಡ್ಡೆಲ್ಲ ಖಾಲಿ ಅಗಿತ್ತು ಆಗ ನಾನು ಹೇಳಿದೆ ಅವಳಿಗೆ sory ನನ್ ಹತಿರ ದುಡ್ಡೆಲ್ಲ ಖಾಲಿ ನೀನೆ call ಮಾಡು ಅಂದೆ .ಸರಿ ಮಾಡ್ತಿನಿ ಅಂದಳು.ನಾನು call ಗಾಗಿ ಕಾಯಿತ ಇದ್ದೆ ಆದ್ರೆ ಅವಳು ಅವತ್ತು call ಮಾಡಲಿಲ್ಲ .ಸಾಯಾಂಕಾಲ ನಾನೆ ಹೋಗಬಿಟ್ಟು ನನ್ನ ಅಣ್ಣನ ಹತ್ತಿರ 30ರೂ.ತೋಗೊಂಡು ಸಾಯಂಕಾಲ 8ಗಂಟೆಗೆ ಪಕ್ಕದ ಊರಿಗೆ ಹೋಗಿ mobileಗೆ balence ಹಾಕಿಕೊಡು call ಮಾಡಿ ನಾನು ನೆನಪಿದಿನಾ ಅಂದೆ .ಆಗ ಅವಳು sory ಅಂತ ಹೇಳಿದಳು .ನಾನು ಇರಲಿ ಬೀಡು ನಮ ಹಣೆಬರ ಏನು ಮಾಡೊಕ್ಕಾಗೋಲ್ಲ ಅಂದು ಸರಿ ಹೇಳು ಮತ್ತೆ ಅಂದೆ.
ಮತ್ತೆ ಎರಡು ದಿವಸ ಬಿಟ್ಟು
ನಾನು ನನ್ನ ಹಳೆಯ lover ಎದುರುಗಡೆಯಿಂದ ಹೋಗುವಾಗ ಅವಳು ನನ್ನ ಇಗಿನ lover ಹೆಸರು ಕರೆದಳು .ಆಗ ನನಗೆ ಕೊಪ ಬಂದು ಅವಳ ಹತ್ತಿರ ಹೋಗಿ ನಿನಗ ಯಾರ ಹೇಳಿದ್ರು ಹೌದು love ಮಾಡ್ತಿದಿನಿ ಅಂತ್ತ ಹೇಳ್ದೆ.ಆಗ ಅವಳು ನಿನ್ ಹಾಗ ನನ್ ಯಾವತ್ತು ಮಾಡಿಲ್ಲ ಮೋಸಗಾರ ನೀನು ಅಂದು ಅಳುತಾ ಮನೆ ವಳಗಡೆ ಹೋದಳು.ನಾನು ಮನೆಗ ಬಂದು ಹುಡುಗಿಗ call ಮಾಡಿ ಹೇಳಿದೆ ಅವಳು ಹೀಗೆಲ್ಲ ಅಂದು ಅಳುತಾ ವಳಗಡೆ ಹೋದ್ಲು ಅಂದೆ.ಮತ್ತೆ ರಾತ್ರಿಯಲ್ಲ ಮಾತಾನಾಡಿ ಹುಚ್ಚರ ಹಾಗೆ ಅದ್ರು ನಾನು ಅದನೆಲ್ಲ ಹೇಳಿದ ಮೇಲೆ ರಾತ್ರಿ ಚೆನ್ನಾಗಿ ಊಟ ಮಾಡದೆ ಅಳುತಾ ಮಳೆಯಲ್ಲೆ ರತ್ರಿಯಿಂದ ಬಳಗಿನ ವರೆಗು ಹಾಗೆ ಮಲಗಿದ್ದೆ .ಮತ್ತೆ ಎರಡು ದಿವಸ ಬಿಟ್ಟು ನನ್ mobile call rate ಜಾಸ್ತಿ ಆಗಿತ್ತು ನಾನು ಅವಳ ಜೋತೆ ಮಾತಾನಾಡಲು ಆಗಲಿಲ್ಲ .ಮತ್ತೆ ಮಾರನೆ ದಿನ ರಾತ್ರಿ 8:30ಕ್ಕೆ balence ಹಾಕಿಸಿ ಮಾತಾಡಿದೆ ತುಂಬಾ ಅಳು ಬರುತಿತ್ತು ಯಾಕೆಂದರೆ ನಾನು ದಿನಾಲು ಅವಳ ಜೋತೆ ಮಾತಾನಾಡದೆ ಇದ್ದರೆ ಮತ್ತೆ ಅವಳಿಗೆ ದಿನಾಲು ಮಲಗುವಾಗ mobile ಯಿಂದಾನೆ ಮುತ್ತು ಕೋಡುತ್ತಿದ್ದೆ ಆದ್ರೆ ಎರಡು ದಿವಸ ನಾನು ಅವಳಕಡೆಯಿಂದನು ಮತ್ತೆ ನಾನು ಮುತ್ತ ಕೋಡಲಿಲ್ಲ.ಅದಕ್ಕಾಗಿ ನಾನು ಕೇಳ್ದೆ ನಿನ್ ಕೋಡಲ್ಲ ಅಂದ್ರೆ ಪರವಾಗಿಲ್ಲ ನಾನ್ ಮುತ್ ಕೋಡ್ತಿನಿ ತೋಗೊ ಅಂದೆ. ಆದ್ರೆ ಅವಳು ಬೇಡ ಅಂದಳು. ನನಗೆ ತುಂಬ ಅಳು ಬಂತು ಆದ್ರು ಮಾತಾಡ್ದೆ ನನಗೆ ಮದ್ಯಾಹ್ನ ಮಾತಾಡಿ ಅಂತ ತುಂಬ ಕೋಪ ಬಂದು ಅವಳಿಗ ಕೇಳ್ದೆ ನಿನ್ ಹತ್ರ 30 ರೂ. ಇರಲಿಲ್ವಾ ಅಂತ ಕೇಳ್ದೆ .ಅವಳು ನನ್ ಹತ್ರ ದುಡ್ಡಿರೋದಿಲ್ಲ ಏನು ಇರೊದಿಲ್ಲ ನೀನಗು ತುಂಬ ಕಷ್ಟ ಆಗುತ್ತೆ ಅಂದ್ರೆ ಮಾಡ್ಬೆಡ ಕಷ್ಟ ಆಗಲ್ಲ ಅಂದ್ರೆ ಮಾಡು ಅಂದಳು. ನಾನು mobile ಯಾಕ ಬೇಕು ನಾಳೆಯಿಂದ ನನ್ sim mobile ಯಾವುದು ನನ್ ಹತ್ರ ಇಟ್ಟುಕೋಳ್ಳೊದಿಲ್ಲ ಅಂದೆ ಆಮೇಲೆ call cut ಆಯಿತು ನನಗೆ ತುಂಬಾ ಕೋಪ ಬಂದು mobile ನೆ ಒಡೆದು ಹಾಕಿದೆ mobile swich off ಆಯಿತು. ಮತ್ತೆ ನಾನು ಅವಳ ನಂಬರಿಗೆ call ಮಾಡಿದಾಗ swich off ಹೇಳ್ತು. ನಾನು ತಿಳ್ಕೊಂಡೆ ಕೋಪ ಮಾಡ್ಕೊಂಡು mobile off ಮಾಡಿದ್ದಾಳೆ ಅಂತ . ಮತ್ತೆ 15 min ಬಿಟ್ಟು ನನ್ನ ಅಣ್ಣನ mobile ನಿಂದ call ಮಾಡಿದೆ ಆಗ ring ಆಯ್ತು ಮಾತಾಡ್ದೆ . ಅವಳು ನನಗೆ ತುಂಬಾ ಬೈತಾ ಇರ್ತಾಳೆ. ಆಗ ನಾನು ಹೇಳ್ದೆ ಸ್ವಲ್ಪ ಇರು ನನ್ sim ಬೇರೆ mobile ಅಲ್ಲಿ ಹಾಕಬಿಟ್ಟು ಮಾಡ್ತಿನಿ ಇರು ಅಂದೆ , ಹಾಕಬಿಟ್ಟು ಮಾಡ್ದೆ non stop ಆಗಿ ಬೈಯೊಕ ಶುರು ಮಾಡಿದಳು ಆದ್ರು ಅವಳ ಬೈಯೊದ ಕೇಳಬೇಕು ಅನಸ್ತು ಬೈಸ್ಕೊಂಡೆ ಅವರಪ್ಪ ಕರದಾ ಇವಳ ಹೊದ್ಳು,ಮಲಗು ಅಂದ್ರೊ ಎನಂದ್ರೊ ಗೋತ್ತಿಲ್ಲ. ಒಟ್ನಲ್ಲಿ ಆಠವಾಗ 10:35pm ಆಗಿತ್ತು ಅವಳು ಇನ್ನು ಊಟ ಮಾಡಿಲ್ಲ ಅಂತ ಗೋತ್ತಾಯಿತು, ಮತ್ತೆ call ಮಾಡ್ದೆ. ಅವಳು ಅಪ್ಪ ಕರಿತಿದಾರೆ morning ಮಾಡ್ತಿನಿ ಅಂತ ಹೇಳಿದ್ಳು.ಸರಿ ಊಟ ಮಾಡಿ ಮಲಗು ಅಂತ ಹೆಳ್ದೆ ನಾನು.ಸರಿ ಮಾಡ್ತಿನಿ ಅಂದ್ಳು.ಮತ್ತೆ ಕೇಳ್ದೆ ನಾನು ಇವಾಗಾದ್ರು ಮುತ್ ಕೊಡ್ಲಾ ಅಂದೆ.ಅವಳು ಸರಿ ಕೊಡು ಅಂದಳು.ಆಗ ನಾನು ಖುಷಿಯಿಂದ ಅವಳು ಸಾಕು ಅನ್ನೊವರೆಗು ಕೊಟ್ಟೆ ಆದ್ರೆ ಅವಳು ಕೊಡಲಿಲ್ಲ. ನಾನು ಏನು ಕೇಳದೆ ಸುಮ್ಮಾನಾದೆ ಸರಿ ಮಲಗು ನನಗೆನು ಸಿಗಬಾರದು ಅಂತ ಇದೆ ಅನಿಸುತ್ತೆ ಇರಲಿ ಬಿಡು ಅಂತ ಹೇಳಿ call cut ಮಾಡಿ ಮಲಗ್ದೆ.ಮತ್ತೆ ಬೆಳಿಗ್ಗೆ ಎದ್ದು call ಮಾಡಿ sory ಮುದ್ದು ಅಂದೆ. ಅವಳು ಯಾಕೆ ಅಂತ ಕೆಳಿದಳು. ನಾನು ನಿನ್ನೆ ರಾತ್ರಿ ಕೆಟ್ಟದಾಗಿ ಮಾತಾಡಿದನಲ್ಲ ಅದಕೆ ಅಂದೆ.ಆಗ ಅವಳು ಅದೆನು ಬೇಕಾಗಿಲ್ಲ ಸಾಕು ಮತ್ತೆ ಏನ್ ಹೆಳಿ ಅಂದಳು.ಸರಿ ಅಂತ ಅವತ್ತೆಲ್ಲ ಮಾತಾನಡಿ ಮಲುಗುತ್ತಾರೆ .
ಮತ್ತೆ ಕೇಲವು ದಿನ ಬಿಟ್ಟು ನಮ್ಮ ಊರಿಗೆ ಬರುತ್ತಾಳೆ
ಆದ್ರೆ ನನಗೆ ಅವತ್ತು ಅವಳನ್ನ ನೊಡಲು ಆಗುವುದಿಲ್ಲ