LOVE TIPS

                               ಪ್ರೀತಿ

                                               
                                                                                  ಕಥೆ ಚಿಕ್ಕವಾದರು ಅರ್ಥಪೂರ್ಣವಾಗಿವೆ
 ಪ್ರೀತಿ ಎಂದರೆಏನು ? 


ಪ್ರೀತಿಯಂದರೆ ನಾವು ನೀವು ಮತ್ತೆ ಒಂದು ಹುಡುಗ -ಹುಡುಗಿ ಇಬ್ಬರ ನಡುವೆ ಮನುಸ್ಸುಗಳ ಸಂಬಂಧವೆ ಪ್ರೀತಿ.

 ಒಂದೇ ರೀತಿಯಾದ ಭಾವನೆ ಒಂದೇ ದಾರಿಯಲ್ಲಿ  ಮತ್ತೆ ಇವರಿಬ್ಬರ ಮನಸ್ಸುಗಳ  ಮಾತು ವರ್ತನೆ ಹಾವ -ಭಾವ  ಇಬ್ಬರ  ಕಣ್ಣುಗಳನ್ನು ಒಬ್ಬರನ್ನೊಬ್ಬರು ನೊಡುತಾ ಜಗತನ್ನೆ ಮರೆಸುವಂತಹ ಪ್ರೀತಿ.ಕಣ್ಣಿಗೆ ಒಂದು ಪರದೆ ತಂದಿಟ್ಟಂತಹದು ಪ್ರೀತಿ ಮನೆಯಲ್ಲಿ ಯಾರ ಮಾತು ಕೇಳದ ಹುಡುಗ ಆದ್ರೇ ಅವನ ಹುಡುಗಿ ಏನಾದ್ರು ಹೇಳಿದ್ರೆ ಅದನ್ನು ಪೂರ್ಣಕೇಳದನೆ ತೊಗೊಂಡು ಬಂದು ಕೊಡುತ್ತಾನೆ  ಅಲ್ವಾ ಅದು ಪ್ರೀತಿ  ಆ ಇಬ್ಬರ ಪ್ರೀತಿ ಎಂದೆಂದಿಗೂ ಶಸ್ವತವಾಗಿ ಭೂಮಿಯಮೇಲೆ ಸಂತೋಷವಾಗಿ ಇರಬೇಕು ಎಂದು ಹಾರೈಸುತ್ತೆನೆ .ಅಂತಹ ಪ್ರೀತಿಗೆ ಯಾವಾಗಲು voote ಮಾಡಿ 
           




 ಪ್ರೀತಿಯೊಂದು ಪ್ರೇಮಿಗಳ ಬಂಧನ
ಆ ಬಂಧನವೆ ಮನಸ್ಸು 
 ಆ ಮನಸ್ಸೆ ಸೇತುವೆ 
 ಆ ಸೇತುವೆ  ಯಾವಾಗಲು 
 ಹೀಗೆ ಇರಲಿ ..............           
                           
  





                            ರೀ...... ಹುಡಿಗಿಯರೆ...........

ಹುಡುಗರು ನಿಮ್ಮನ್ನು ನೊಡಿದ ಮೇಲೆ ಇಷ್ಟ ಪಡುತ್ತಾರೆ ನಿಮ್ಮ ಗುರುತು ಇರೊದಿಲ್ಲ ಹೆಸರು ಗೊತ್ತಿರಲ್ಲ ಜಾತಿ-ಕುಲ -ಗೊತ್ರ ಯಾವೂರು ಅಂತನು ಗೊತ್ತಿರಲ್ಲ .
ಆ ಹುಡಗ  ತನ್ನ ಗೆಳೆಯ ಅಥವಾ ಮನೆಲಿ ಯಾರಾದ್ರು close ಇದ್ರೇ ಅವರ ಹತ್ತಿರ ಹೇಳ್ತಾನೆ ನಾನು ಇವತ್ತು ಒಂದು ಹುಡುಗಿನ ನೊಡ್ದೆ ಅಬ್ಬ ಆಂಥವಳನ್ನು ಎಂದು ನೊಡಿಲ್ಲ ಹಿಂದೆನು ನೊಡಿಲ್ಲ ಆದ್ರೆ ಅವಳು ಮಾತಾನಾಡಬೇಕಾದ್ರೆ ಅವಳ ಮಾತು ತುಟಿಗಳು ತುಂಟ ಮುಗುಳುನಗೆಯಿಂದ ಮಾತಾಡ್ತಿದ್ರೆ ಅವಳನ್ನ ಹಾಗೆ ನೋಡಬೇಕು.ಅವಳು ಒಂದು ದೇವತೆ ನನ್ನ ಪಾಲಿಗೆ ಮತ್ತೆ ಅವಳು ನಾಳೆ ಸಿಕ್ಕರೆ ಮತ್ತೆ ಅವಳನ್ನ ಮಾತಾಡ್ತಿನಿ ಅವಳಜೋತೆ close ಆಗ್ತಿನಿ ಅವಳನ್ನ ಹಾಗೆ ಮಾತಾಡ್ತಾ ನನ್ನವಳನ್ನಾಗಿ ಮಾಡಿಕೊಳುತ್ತೆನೆ ಅವಳನ್ನ ರಾಣಿ ಹಾಗೆ ನೋಡ್ಕೋಳ್ತಿನಿ & ಕಣ್ಣಿರು ಬರದ ಹಾಗೆ  ಯಾರು ನೆನಪಿಗೆ ಬಾರದ ಹಾಗೆ. ಅವಳನ್ನ ತುಂಬಾ ಚೇನ್ನಾಗಿ ನೊಡ್ಕಳುತ್ತೆನೆ ನ್ನ್ನ ಜೀವಕಿಂತ್ತ ಹೇಚ್ಚಾಗಿ ನೊಡ್ಕೋಳುತ್ತೆನೆ ಅವಳಿಗೊಸ್ಕರ ನನ್ನ ಪ್ರಾನಬೇಕಾದ್ರು ಕೋಡೊಕೆ ಸಿಧ್ದ ನಾನು .ಮದುವೆ ಅಂತ್ತಾದ್ರೇ ನಾನು ಅಳನ್ನೆ ಮದುವೆ ಆಗೋದು ಅವಳನ್ನು ಬಿಟ್ಟು ಬೇರೆಯಾರನ್ನು ಮದುವೆ ಆಗೋದಿಲ್ಲ.ಅಂತಾನೆ ಮತ್ತೆ ನಿಮಗೋಸ್ಕರ ಹಗಲು - ರಾತ್ರಿ - ಚಳಿ ಎನು ಅನ್ನದೆ  ನಿಮ್ಮ ಹಿಂದೆ ಬರ್ತಾನೆ ಮನೆಲಿ ಯಾರ  ಮಾತು ಕೇಳದವರು ನಿಮ್ಮ ಮಾತು ಕೇಳ್ತಾರೆ ಮತ್ತೆ ಮನೆಲಿ ಯಾರಿಗೆ ಏನಾದ್ರು ಆಗಲಿ. ಆದ್ರೆ ನಿಮ್ಗೆ ಹುಡುಗಿಯರಿಗೆ ಏನಾದ್ರು ಆದ್ರೆ ಅವರು ಮನೆಲಿ ಏನಾದ್ರು ಅನಿಸಿಕೋಂಡು ನಿಮಗೋಸ್ಕರ ಬರ್ತಾರೆ.ಬೆಳಿಗ್ಗೆಯಿಂದ ಸಾಯಂಕಾಲದವರೆಗು ನಿಮಗೋಸ್ಕರ ಕಾಯ್ತಾ bus stop ಅಲ್ಲಿ ಕಾಲೇಜಿನಲ್ಲಿ ಗೇಟ ಹತ್ತೀರ ಕಾಯ್ತಾ ನಿಂತ್ತಿರುತ್ತಾರೆ  ಅದು ಕಣ್ರೀ ಹುಡುಗರ ಸೆಂಟಿಮಂಟ್  love.

                                      ಆದ್ರೆ ಹುಡುಗಿರು.........

  ಹುಡುಗರನ್ನ ನೋಡಿನು ನೋಡದಹಾಗೆ ಹೋಗುತ್ತಾರೆ .ಹುಡುಗರು ನಮ್ ಹಿಂದೆನೆ ಬರಲಿ ಅಂತ ಮತ್ತೆ ಅವರಿಗೆ  ಒಳ್ಳೆ ಹುಡುಗ ಅವನಿಗೆ ಯಾವ ದುಷ್ಟ ಬುಧ್ದಿ ಇರಬಾರದು ಮತ್ತೆ ಅವನು ದುಡ್ಡಿಗೆ ಹಿಂದೆ ಆಗಬಾರದು ಮತ್ತೆ ನನಗೆ ಚೆನ್ನಾಗಿ ನೋಡ್ಕೋಬೇಕು ಅವನು ನ್ನ್ ಹಿಂದೆನೆ ಇರಬೇಕು ನಾನ್ ಕೇಳಿದೆಲ್ಲ ಕೋಡಿಸಬೇಕು ಅಂತ ಮತ್ತೆ ಅವರು ನಮಗೆ ಸಿನಿಮಾಗೆ,ಪಾರ್ಕಗೆ ,coffe ಗೆ, ಕರೆದುಕೊಂಡು ಹೋಗಬೇಕು ಯಾವುದೆ ಕಾರಣಕ್ಕು ದುಡ್ಡಿನ ವಿಷಯದಲ್ಲಿ ಅವನು ಹಿಂದೆ ಆಗಬಾರದು ಮತ್ತೆ  ಅವನ ಹತ್ತಿರ baike ಇರಬೇಕು ಇದೆಲ್ಲ ಅವನ ಹತ್ತಿರ ಇದ್ರೆ ಹುಡುಗಿರು ಹುಡುಗರನ್ನ ಪ್ರೀತಿ ಮಾಡೋದು  ಅಲ್ವಾ,
 ನಾನು ಎಲ್ಲ ಹುಡಿಗಿರು ಅನ್ನೊದಿಲ್ಲ 
ಕೇಲವು ಹುಡುಗಿರು ಮಾತ್ರ 
ಎಲ್ಲರು ಒಂದೆ ಬಣ್ಣದವರಾಗಿರಲ್ಲ
ಕೇಲವರು ಮಾತ್ರಾ ಹಾಗಿದ್ದಾರೆ   ಹಾಗಿದ್ದವರಿಗೆ ಇದನ್ನು ಓದಿದ ಮೇಲೇ ಗೋತ್ತಾಗುತ್ತೆ ok

      






ಹುಡುಗ - ಹುಡುಗಿಯರ ಪ್ರೀತಿ 
ಪರಿಕ್ಷೆ ಮಾಡಬೇಡಿ 
ಮಾಡಿ ಅವರಿಗೆ 
ನೋವ ಕೋಡಬೇಡಿ  plZ  



                           ಕೇಲವು ಹುಡುಗರ ಬಗ್ಗೆ  ಏನೆಂದೇರೆ 

 

 ಅವರಿಗೆ ಯಾವುದೆ ಒಂದು ನಂಬರ್ ನಿಂದ sms ಬಂದ್ರೆ ಸಾಕು ಆ ನಂಬರಗೆ ಮತ್ತೆ ಇವರು ಮರಳಿ hi ಅಂತ ಕಳಿಸುತ್ತಾರೆ .ಆದ್ರೆ ಅವರು ಹುಡಿಗಿರೆ ಇರುತ್ತಾರೊ ಹುಡುಗ್ರೆ ಇರುತ್ತಾರೊ ಅಂಟಿ ಅಂಕಲ್ ಯಾರ ಇರುವರು  ಅಂತಾನು ಯೋಚನೆ ಮಾಡದೆ ಕಾಯಿತಾ ಇರುತ್ತಾರೆ ಹುಡುಗಿ ಇದ್ರೆ ನಿಮ್ಮ ಹೆಸರೆನು ,ನಿವ ಎಲ್ಲಿರೊದು,ಯಾವ ಕಾಲೇಜು ಯಾವ ನಗರ ಮತ್ತೆ ಹಾಗೆ ಮಾಡ್ತಾ ಮಾಡ್ತಾ ಅವ್ರುಗೆ  ಕೇಳ್ತಾರೆ ನಿಮ್ಮ ಮನೆಲಿ ಎಷ್ಟು ಜನ ಯಾರರು ಇದಾರೆ .ಅಣ್ಣ ತಮ್ಮರಿಗೆ ಮೋದಲು ಕೇಳ್ತಾರೆ ಯಾಕೆಂದ್ರೆ ಅವರಿಂದ ಇವರಿಗೆ ತೋಂದರೆ ಆಗುತ್ತಲ್ಲ ಅದಕ್ಕೆ .ಮತ್ತೆ  ಅಪ್ಪ ಅಮ್ಮ ಏನಮಾಡ್ತಾರೆ ಅಂತ ಕೇಳ್ತಾ.ಒಂದು ದಿವಸ ಹಾಗೆ ಮಾತಡ್ತಾ ಹೇಳ್ತಾನೆ I LOVE U ಕಣ್ರಿ ಅಂತ. ಮುಖ ಗೋತ್ತಿಲ್ಲ ಮುಸೂಡಿ ಬಗೋತ್ತಿಲ್ಲ ಇವನು love u ಅಂತ  ಹೇಳಿದಾಗ. ಅವಳು ಹೇಳ್ತಾಳೆ ಏನೆಂದರೆ ಏ ಲೋಫ್ ರ ಹೇಗಿದೆ ಮೈಗೆ ಮನೆಲ ಹೇಳಿದಿಯಾ.ಅಯ್ಯಾ ನಿನ್ ಮುಖ ನಾಯಿ ತಿಂದೊಗ್ಲಿ ಬೇವರ್ಸಿ ತಂದು .love ಅಂತ್ತೆ love ಮುಚ್ಕೋಂಡ ಹೋಗಲೆ ಅಂದಳು.ಆಗ ಅವನಿಗೆ  ಆಥರ ಅವಳು ಅಂದಮೇಲೆ ಅವನು.ಬಾರೊ ಬಸ್ ಸ್ಟಾಪೊ ಪರದೇಶಿ ಆದ ಯಾಕೇಂದರೆ ಅವನು ಅಳಿಗೋಸ್ಕರ ದಡ್ಡ ಮನೆಯವರ ಮಾತು ಕೇಳದೆ ಇವಳಿಗೊಸ್ಕರ ಬೇಳಿಗ್ಗೆಯಿಂದ ಕಾಯುತಾ .ಸಾಲ ಮಾಡಿ ಅವಳು ಇವತ್ತು ಭೇಟಿ ಆಗ್ಲೆಬೇಕು ಅಂತ ಅನ್ಕೋಂಡಿರುತ್ತಾನೆ 


 ಯಾವುದುಗೋಸ್ಕರ ಬೇಕು ಇಂತಹ ಜೀವನ
  ಹುಡುಗ್ರೆ ಆಗಲಿ ಹುಡುಗಿರೆ ಆಗಲಿ ಯಾವುದೆ sms ಬಂತು ಅಂತ ತಲೇಗ ಹಚ್ಕೋಂಡ್ರೆ ತಲೆ ಹೋದ್ರು ಲೈಫ್ ಸಿಗಲ್ಲ 
  ಪ್ರೀತಿ ಮಾಡಿ ಆದ್ರೆ ಮೋಸ ಹೊಗ್ಬೇಡಿ 
                                                                  cerfully plz



            love u my all friends








ಪ್ರೀತಿ ಪಂಜರದಲ್ಲಿ ಬಿದ್ದ ಹುಡುಗರು



ಪಂಜರ ಅಂದರೆ ಹುಡುಗಿ ವಳಗಡೆ ವಿಶಾಲವಾದ ಜಾಗ ಇದೆಯಲ್ಲ ಅದು ಪ್ರೀತಿ 
     ಗೀಳಿ ಅಂದರೆ ಹುಡುಗ   ok friends

 ಪ್ರೀತಿ ಅನ್ನೊ ಪಂಜರದಲ್ಲಿ ಹುಡುಗ ಸಿಕ್ಕಿ ಬಿದ್ದರೆ ಅವನು ಹೊರಗೆ ಬರಲು ಸಾಧ್ಯವಿಲ್ಲ.
ಯಾಕೆಂದರೆ ಅವಳು ಒಂದು ಇವನ ದೇವತೆ ,ಊರ್ವಸಿ,ಉಸಿರು,ಜೀವ,ಇವನ್ನೆಲ್ಲ ಅಂದು ಅವನು ಅವಳ ಬಗ್ಗೆ ಇಲ್ಲದ ಇರುವ ಎಲ್ಲ ರೀತಿಯ ಕಲ್ಪನೆ ಹೇಳುತ್ತಾನೆ. ಆ ಪ್ರೀತಿಯ ಪಂಜರ ಅವನಿಗೆ ಎಷ್ಟು ಸುಖವೆಂದರೆ ಅವನು ಮನೆಯಲ್ಲಿ ಅವನ ತಾಯಿ-ತಂದೆ  ಅಣ್ಣ-ತಮ್ಮ  ಅಕ್ಕ-ತಂಗ್ಗಿಯರು ಅವನಿಗೆ ತೋರಿಸಿದ ಪ್ರೀತಿಗಿಂತ ಅವಳು ಎರಡೆ ಎರಡೆ ದಿವಸದಲ್ಲಿ ಅಷ್ಟು ಸಂತೋಷ ಸುಖ ಕೋಡುತ್ತಾಳೆ .ಅದರೆ ಅವನು ಅದನ್ನೆ ನಂಬಿ ಜೀವನದಲ್ಲಿ ಯಾರೆ ಎಷ್ಟ ಹೇಳಿದ್ರು ಕೇಳದಹಾಗೆ ಆಗುತ್ತಾನೆ. ಒಂದು ದಿವಸ ಅಳಿಗೋಸ್ಕರ ಮನೆಲಿ ಇದ್ದ ದುಡ್ಡು ಕಳ್ಳತನ ಮಾಡಿ ಬರುತ್ತಾನೆ. ಆದ್ರೇ ಅವನು ಮನೆಗೆ ಹೋದಾಗ ಅವರಪ್ಪ ಬೈತಾಯಿರುತ್ತಾರೆ ಅವನು ಹೇಳೊದಿಲ್ಲ ಕೇಳೊದಿಲ್ಲ ಮನೆಯಿಂದ ಆಚೆ ಬರುತ್ತಾನೆ. ಆಗ ಅವನು ಅವಳ ಮನೆಗೆ ಹೋಗಉತ್ತಾನೆ ಅವಳು ಕರಿಯುತ್ತಾಳೆ ಅಂತ್ತ ಹೋಗುತ್ತಾನೆ. ಅವಳು ಮನೆಲಿ ಒಬ್ಬಳೆ ಇದ್ದ ಕಾರಣಕ್ಕಾಗಿ ಬಾ ಯಂದು ಕರೆಯುತ್ತಾಳೆ. ಅವನು ವಳಗಡೆ ಹೋಗುತ್ತಾನೆ ಒಂದೆರಡು ದಿವಸ ಅವಳ ಹತ್ತಿರಾನೆ ಇರುತ್ತಾನೆ.ಆಗ ಅವಳು ಮೂರನೆ ದಿವಸಕ್ಕೆ ಕೇಳುತ್ತಾಳೆ ಎಷ್ಟು ದಿವಸ ಇಲ್ಲೆ ಇರ್ತಿಯಾ ಹೋಗಲ್ವ ನಮ್ಮ ಮುಂದಿನ ಜೀವನಕ್ಕೆ ಹಣಬೇಕಾಗಲ್ವಾ ಅಂತ ಕೆಳ್ತಾಳೆ. ಅವನು ಆಗ ಏನು ಮಾತಾಡದೆ ಮನೆಯಿಂದ ಹೋಗುತತ್ತಾನೆ.ಅವನು ಅವಳಿಗೋಸ್ಕರ ಅಪ್ಪ-ಅಮ್ಮ ಮನೆಯವರನೆಲ್ಲ ದೂರಮಾಡಿಕೋಳ್ಳುತ್ತಾನೆ ಆಗ ಅವನಿಗೆ ಅನುಸುತ್ತೆ ಏನಾದರು ಮಾಡಬೇಕು ಮನೆಯಿಂದ ತಂದ ದುಡ್ಡು ಸಂಪಾದಿಸಿ ಮತ್ತೆ ಮನೆಗೆ ತೋಗೊಂಡು ಹೋಗಬೇಕು ಅಂತ ಅವನು ಕೇಲಸ ಮಾಡುತ್ತಾನೆ 5ವರ್ಷ ಒಳ್ಳೆ ಸಂಪಾದನೆ ಮಾಡುತ್ತಾನೆ ಆಗ ಅವನು ಯೋಚನೆ ಮಾಡ್ತಾ ಕುತುಕೊಂಡು ಮತ್ತೆ ಅವಳನ್ನು ಭೇಟಿ ಮಾಡಿ ಮದುವೆಯಾಗಿ ಮನೆಗೆ ಕರೆದುಕೊಂಡು ಹೋಗಬೇಕು ಅಂತ ಅವನು ಮತ್ತೆ ಅವಳ ಹತ್ತಿರ ಹೋಗುತ್ತಾನೆ ಬಾ ಮದುವೆ ಮಾಡಿಕೋಳೊಣ ಯಂದ ಅವಳು ಇನ್ನೂ ಸ್ವಲ್ಪ ದಿವಸ ತಾಳು ಮನೆಯವರೆಲ್ಲ ಒಪ್ಕೋಳ್ಳಿ ಅಂದಳು. ಸರಿ ಅಂತ ಅವನು ಮತ್ತೆ ಅವಳ ಹಿಂದೆ ಅಲೆದಾಡುತ್ತಾ ಸಂಪಾದಿಸಿದ ಎಲ್ಲ ದುಡ್ಡು ಹಾಳು ಮಾಡಿಕೋಳ್ಳುತ್ತಾನೆ. ಅವಳ ಹತ್ತಿರ ಹೋಗುತ್ತಾನೆ. ಅವಳು ನಿನ್ ಹತ್ತಿರ ಏನಿದೆ ದುಡ್ಡು,ಕಾರು,ಬಂಗ್ಲೆ, ಏನು ಎಲ್ಲ ನಾನು ಮದುವೆಯಾಗೋಕೆ ನಿನ್ನ ಹತ್ತಿರ ಏನು ಇಲ್ಲ. ನಾನ್ನ ಮದುವೆ ಆಗೋನು ಸಾಫ್ಟವೆರ್ ಇಂಜಿನಿಯರ ಆಗಿರಬೇಕು,ಹಣ,ಆಸ್ತಿ,ಕಾರು,ಎಲ್ಲ ಇರಬೇಕು.ಮದುವೆ ದಿವಸ ಬಂದು ಊಟ ಮಾಡಿಕೋಂಡು ಹೋಗು ಅಂದಳು. ಆಗ ಅವನು ಪಂಜರದಿಂದ ಹೋರಗಡೆ ಬಂದು ರೋಡಲ್ಲಿ ಬಿದ್ದಾಗ ಅವನಿಗೆ ಅನಸುತ್ತೆ ಪ್ರಪಂಚ ಎಷ್ಟು ವಿಶಾಲವಾಗಿದೆ ಎಂದು ಅರ್ಥವಾಗುತ್ತೆ ಅವನಿಗೆ ಎಲ್ಲ ರೀತಿಯ ಅರಿವಾಗುತ್ತೆ. ಆಗ ಅವನು ಕಳೆದುಕೋಂಡಿದ್ದೆಲ್ಲ ಗೋತ್ತಾಗುತ್ತೆ. ಅವನಿಗೆ ಮತ್ತೆ ಮರಳಿ ಪಡೆದುಕಳ್ಳಲಾಗಲಿಲ್ಲ. ಅವನು ಆ ಪಂಜರದಿಂದ ಹೋರಗೆ ಬಂದಮೇಲೆ ರೋಡ ರೋಮಿಯೊ ಆಗುತ್ತಾನೆ ಮತ್ತೆ ಒಂಥರ ಹುಚ್ಚರ ಹಾಗೆ ನನಗೆ ಯಾರು ಇಲ್ಲ ನನಗೆ ಯಾರುಂಟು ಯಾವುದಕ್ಕಾಗಿ ಬದುಕಬೇಕು ಅನ್ನೊ ಸ್ತತಿಯಲ್ಲಿ ಇದ್ದ. ಆಗ ಒಬ್ಬ ಹುಡುಗ ಬರುತ್ತಾನೆ hi ಅಂತ್ತಾನೆ ಇಬ್ಬರು ಕುಳಿತುಕೊಂಡು ಮಾತನಾಡುತ ಇದ್ದಾಗ ರೋಡ್ ರೋಮಿಯೊ ಕೇಳುತ್ತಾನೆ ನಿನ್ ಯಾಕೆ ಒಂಟಿ ಆಗಿದಿಯಾ ಅಂದಾಗ.ಅವನ story ಹೇಳುತ್ತಾನೆ ಏನೆದಂರೆ ನಿನ್ ಹೇಗ ಬಂದಿದಿಯೊ ಹಾಗೆ ನಾನು ಬಂದೆ ನೀನು love ಮಾಡಿದಿಯಾ ನಾನು love ಮಾದಿದ್ದೆನೆ ಆದ್ರೆ ನಾನು love ಮಾಡುವಾಗ ಮನೆಲಿ ಎಲ್ಲರಿಗು ಗೋತ್ತಿತ್ತು ನಾನು ಅವರ ಮಾತು ಕೇಳಲಿಲ್ಲ ಬೇಡ ಮಗ ಆ ಹುಡುಗಿ ಚನ್ನಾಗಿಲ್ಲ ಅಂದರು ಕೇಳಲಿಲ್ಲ. ಮತ್ತೆ ನಾನು ಅದೆ ಸಮಯದಲ್ಲಿ ಅಪ್ಪ-ಅಮ್ಮನ ಕಳೆದುಕೊಂಡೆ.ಸ್ವಲ್ಪ ದಿವಸ ಬಿಟ್ಟು ಅವಳ ಮನೆಗೆ ಹೊದೆ ಆಗ ಅವಳು ನಿನಗೆ ಯಾರು ಗತಿಯಿಲ್ಲ ನಿನೋಬ್ಬ ಅನಾಥ ನಾನು ನಿನ್ನ ಮದುವೆ ಆದರೆ ನಾನು ಅತ್ತೆ ಮಾವ ಇಲ್ಲದ ಸೊಸೆ ಅನ್ನಿಸಿಕೋಳ್ಳಬೇಕಾಗುತ್ತೆ. ನಾನ ನಿನ್ನ ಮದುವೆ ಆಗಲ್ಲ ಮುಂದಿನ ತಿಂಗಳು ನನ್ನ ಮದುವೆ ಇದೆ ಬಂದ್ರೆ ಯಾವುದೊ ಮೂಲೇಲಿ ಕುತ್ಕೊಂಡು ತಿನ್ಕೋಂಡ ಹೋಗು ಅಂದಳು.ಆಗ ನನಗೆ ಯಾರು ಇಲ್ಲ ಅನಿಸಿತು. ಅವಾಗಿಂದ ರೋಡ್ ರೋಡ್ ಅಲಿತಾ ಇದಿನಿ.ಇವಾಗ ನನಗೆ ಅಂತ ಯಾರು ಇಲ್ಲ ಅಂತ ಹೇಳಿ ನಾನಿನ್ನು ಬರುತ್ತೆನೆ ಅಂತ್ತ ಹೇಳಿ ಎದ್ದಾಗ ರೋಡ್ ರೋಮಿಯೊ ಅಂತಾನೆ ನಾನಿದಿನಿ ನಿನಗೆ ಅಂತ ನಿನು ನನಗೆ ನಾವಿಬ್ಬರೂ ಎನ್ಮುಂದೆ ಒಂದೆ ಸ್ನಹಿತರಾಗೋಣ ಅಂತ ಹೇಳಿದಾಗ ಇವನು ರೋಮಿಯೊ ನನ್ನ ಅಪ್ಪಿಕೋಂಡು ಅಳುತ್ತಾನೆ. ಸರಿ ಮುಂದೆ ಇಬ್ಬರು ಜೀವನನಾ ಚಾಲೆಂಜ ಆಗಿ ತೋಗೊಂಡ್ರು. 2ಎರಡು ವರ್ಷದಲ್ಲೆ ಅವರು ದೋಡ್ಡ ಶ್ರೀಮಂತರಾದರು. ರೋಮಿಯೊ ಹೇಳುತ್ತಾನೆ ನಮ್ಮೂರಿಗೆ ಹೋಗೊಣ ಅಂದ. ಆಗ ಇವನು ನನಗೆ ಯಾರು ಇಲ್ಲ ನಿನಗಾದರೆ ಎಲ್ಲರು ಇದ್ದಾರೆ ಸರಿ ಹೋಗು ಅಂತಾನೆ.ಅವಾಗ ರೋಮಿಯೊ ಹೇಳ್ತಾನೆ ನಮ್ ಊರಿಗೆ ಬಾ ನೀನು ನಮ್ ಅಪ್ಪ-ಅಮ್ಮನೆ ನಿನ್ ಅಪ್ಪ-ಅಮ್ಮ ಬಾ ಹೋಗೊಣ ಅಂದು ಹೋಗ್ತಾರೆ.ರೋಮಿಯೊ ಹೋಗಿ ಅಪ್ಪನ ಹತ್ತಿರ ನನ್ನನ್ನು ಕ್ಷಮಿಸು ಅಪ್ಪ ಅಂತ ಕೇಳ್ತಾನೆ.ತಂದೆ ಬಂದು ಮಗ ನಿನ್ ಬಂದಿದಿಯಲ್ಲ ಸಾಕು ನೀನ್ ಯಾವ ತಪ್ಪು ಮಾಡಿಲ್ಲ ಅಂತ ಹೇಳಿ ಅಪ್ಪ-ಅಮ್ಮ ಇಬ್ಬರು ಸಂತೋಷದಿಂದ ಕಣ್ಣಿರ ಹಾಕ್ತಾರೆ. ಅನುಭ ವಾಯಿತು ಅವನಿಗೆ ಎನ್ಮೂಂದೆ ಎಲ್ಲಿಗೂ ಹೋಗಬಾರದು ಎಂದು. ಕೋನೆಗೆ ಒಂದು ದಿವಸ ಇಬ್ಬರು ಮದುವೆ ಆಗ್ತಾರೆ ಅವರ ಮದುವೆ ಆದ ಕೇಲವು ದಿವಸದ ನಂತರ ಅವರು ಪ್ರೀತಿಸಿದ ಹುಡುಗಿಯರ ಮದುವೆ ಇರುತ್ತೆ ಅವರನ್ನು ಮದುವೆ ಆಗುವವರು ಇವರಿಬ್ಬರ friends ಆಗಿದ್ರು ಇವರಿಬ್ಬರಿಗೂ ಮದುವೆಗೆ ಕರೆದಿದ್ದರು.ಇವರಿಬ್ಬರು ಮದುವೆಗೆ ತಯಾರಾಗಿ ಕಾರಲ್ಲಿ ತಮ್ಮ ತಮ್ಮ ಹೆಂಡತಿಯರ ಜೋತೆ ಹೋಗುತ್ತಾರೆ.ಇವರಿಬ್ಬರು ಮದುವೆ ಮನೆಲಿ ಹೋಗುವುದನ್ನು ನೋಡಿ ಅವರಿಬ್ಬರ ಕಣ್ಣಲ್ಲಿ ನೀರು ಬರ್ತಾಯಿತ್ತು. ಇವರಿಬ್ಬರು ಅವರ ಹತ್ತಿರ ಹೋಗಿ ಹೇಳ್ತಾರೆ ದುಡ್ಡಿರೋನೆ ಶ್ರೀಮಂತನಲ್ಲ ದುಡ್ಡಿಲ್ದೆರೊರ ಭಿಕ್ಷುಕರಲ್ಲ ಇವಾಗ ನೋಡು ಯಾರ ಜೋತೆ ಮದುವೆ ಆಗ್ತಿದಿರಾ ಅಂತ ನಮ್ ಕೈ ಕೆಳಗಡೆ ಕೇಲಸ ಮಾಡೊರನ್ನ. ಪ್ರೀತಿನಾ  ಒಳ್ಳೆ ಮನಸ್ಸಿಂದ ಗೆಲ್ಲಿ ಅದರ ಸುಖ ಬೇರೆನೆ ಇರುತ್ತೆ.ಪ್ಪರೀತಿ ಮಾಡಿ ಆದ್ರೆ ಪ್ರೀತಿ ಅನ್ನೊ ಪದಕ್ಕೆ ಅವಮಾನ ಮಾಡಬೇಡಿ.



ಪ್ರೀತಿಯ ಪಂಜರದಲ್ಲಿ ಬೀಳಿ
ಆದ್ರೇ ಸ್ವಲ್ಪ ಎಚ್ಚರಿಕೆ ಇಂದಿರಿ
ಎಲ್ಲಾ ಹುಡುಗ-ಹುಡುಗಿರು ಒಂದೇ ರೀತಿ ಇರೊಲ್ಲ
ok ನಾ friends     



   ಪ್ರೀತಿ ಎಲ್ಲರಿಗು ಸಿಗೊದಿಲ್ಲ  

 ಪ್ರೀತಿ ಅನ್ನೋದು ಎರಡು ಹೃದಯಗಳ ನಡುವಿನ ಸೇತುವೆ.
 ಆ ಸೇತುವೆನಾ ಬೇಳೆ ಸಬೇಕಾದರೆ ಹುಡು - ಹುಡುಗಿ ಇಬ್ಬರು  ತುಂಬಾ ಕಷ್ಟಪಡುತ್ತಾರೆ  ಯಾಕೆಂದರೆ ಅವರಿಗೆ ಮನೆಯವರ ಭಯದಿಂದ ಜನರ ಭಯದಿಂದ ಪ್ರೀತಿ  ಮಾಡಲು ತುಂಬಾ ಕಷ್ಟ ಪಡುತ್ತಾರೆ.
ಮತ್ತೆ ಅವರು ಪ್ರೀತಿ ಪತ್ರವನ್ನು ಕೋಡಲು ಸ್ವಲ್ಪ ಒತ್ತಡವಿರುತ್ತೆ ಆ ಎರಡು ಹೃದಯಗಳ ನಡುವೆ ಸೇತುವೆ ಬೆಳೆಸಲು  ಒಂದು ಹುಡುಗ  ಅಥವಾ ಹುಡುಗಿ ಇರಬೇಕು ಯಾಕೆಂದರೆ ಒಬ್ಬರ ಪತ್ರ ಇನ್ನೋಬ್ಬರಿಗೆ ತಲುಪಿಸಲು. ಮತ್ತೆ ಅವರಿಬ್ಬರು ಪ್ರೀತಿ ಮಾಡಬೇಕಾದರೆ  ಯೋಚನೆ ಮಾಡ್ತಾರೊ ಇಲ್ವೊ ಅವರಿಗೆ ಬಿಟ್ಟ ವಿಷಯ. ಕೇಲವರಿಗೆ ಪ್ರೀತಿ ಒಂದು ಕೆಟ್ಟದು ಅಂತ ಹೇಳ್ತಾರೆ.ಕೇಲವರು ಕಾಮಕೋಸ್ಕರ ಮಾಡುತ್ತಾರೆ. ಪ್ರೀತಿ ಜಗತ್ತಿನ ಒಂದು ಶ್ರೇಷ್ಟವಾದ ಹೆಸರು ಪ್ರೀತಿ ಜನರಿಗೆ - ಮನೆಯರಿಗೆ ಪ್ರತಿಯೋಬ್ಬರಿಗು ಪ್ರೀತಿ ತುಂಬುತ್ತೆ. ಆದರೆ ಕೇಲವರು ಆ ಪ್ರೀತಿನಾ ದುರುಪಯೊಗ ಪಡಿಸುತ್ತಾರೆ. ಆ ಪ್ರೀತಿನಾ ಕೇವಲ ಪ್ರೇಯಸಿ ಮೇಲೆ ಇರಬಾರದು. ಒಬ್ಬ ಭಿಕ್ಷುಕನ ಹತ್ತಿರನು ಅದೆ ಪ್ರೀತಿ ಇರಬೇಕು. ಪ್ರೀತಿ ಜಾತಿ ಅಂತಸ್ತು ಹಣ ನೋಡುವುದಿಲ್ಲ ಅಹಾಂಕಾರ ಕೂಡ ಮಿರಿಸುವ ಶಕ್ತಿ ಪ್ರೀತಿಲಿದೆ. ಪ್ರಿತಿನಾ ದುಷ್ಟ ಚಟಗಳಿಗೆ ಬಳಸಿಕೋಳ್ಳಬೇಡಿ. ಪ್ರೀತಿ ಎಲ್ಲರಿಗೂ ಸಿಗೋಲ್ಲ. ಸಾವು ಎಲ್ಲರಿಗು ಸಿಗುತ್ತೆ.
                 
             ಇರುವ ವರೆಗೆ ಪ್ರೀತಿನಾ ಬೇಳೆಸಿಕೊಂಡು ಹೋಗಿ 

                                               ಪ್ರೀತಿನಾ ಕಣ್ಣಿನಿಂದ ಪಡೆಯಿರಿ

                                             ಕಾಮದಿಂದ ಪ್ರೀತಿ ಪಡೆಯಬೇಡಿ
                                            ಮನಸ್ಸು ಪ್ರೀತಿ ಗೆಲ್ಲುತ್ತೆ
                                          ಕಾಮ ದೇಹ ಗೆಲ್ಲುತ್ತೆದೆ 

ಇನ್ನು ಕೇಲವು ಓದಲು ಇದರ ಕೇಳಗಡೆ ನೋಡಿ ಕ್ಲಿಕ್ ಮಾಡಿ