ನಾವು ಮರ ಕಡೆಯುತ್ತೆವೆ ಆದರೆ ಅದಕ್ಕೆ ಕಾರಣ ಏನೆಂದರೆ.ನಮ್ಮ ಮನೆಗೆ ಬೇಕಾದ ಗ್ರಹ ಉಪಯೋಗ ವಸ್ತುಗಳು,ಮತ್ತೆ ಒಲೆ ಉರುವಲು ಇನ್ನು ಹಲವಾರ ಕಾರಣಕ್ಕಾಗಿ ಬಳಸುತ್ತೆವೆ ಮುಖ್ಯವಾಗಿ ಜನರಿ ಬೇಕಾದ ಓಡಾಡುವ ಸ್ಥಳಕ್ಕಾಗಿ ರಸ್ತೆ ಸಾರಿಗೆಯನ್ನಾಗಿ ಮಾಡಿಕೋಳ್ಳತ್ತಾರೆ.ಮತ್ತೆ ದುಡ್ಡು ಬರುತ್ತೆ ಅಂದ್ರೆ ಅವರ ಸುತ್ತಮುತ್ತಲಿರುವ ಜಾಗದಲ್ಲಿ ಬೇಳೆದಿರು ಮರ ಗಿಡಗಳನ್ನೆ ಕಡಿದು ನಾಶಮಾಡಿ ಅಲ್ಲಿ ಒಂದು ಸೈಟ್ ಜಾಗ ಅಂತ ಹೇಳಿ ಮಾರಾಟಮಾಡಿ ಮನೆ ಕಟ್ಟುತ್ತಾರೆ.ಎಷ್ಟು ಬುಧ್ದಿವಂತರು ಅಲ್ವಾ ನಾವೆಲ್ಲ. ಸೂಪರ್ ದಿನಾಲು ಒಬ್ಬ ಮನುಷ್ಯ ಒಂದು ದಿವಸಕ್ಕೆ 10ಮರಗಳನ್ನು ಕಡಿದರೆ ನಮ್ಮ ನಾಡು ಹಚ್ಚ ಹಸಿರಿನಿಂದ ಚಿಲಿಪಿಲಿ ಹಕ್ಕಿಗಳ ಸದ್ದು ಉಸಿರಾಡಲು ಗಾಳಿ ಎಲ್ಲ ಬರುತ್ತಲ್ಲವ. ಥೂ ಇ ಮಾನವ ಜನ್ಮನೆ ಇಷ್ಟೆ ನಾಶ ಮಾಡೊದ್ರಲ್ಲೆ ಹೊಯಿತು ಅವನ ಜೀವನ ತನ್ನ ಸ್ವಾರ್ಥಕ್ಕಾಗಿ ಇವಾಗ ಗಿಡಮರಗಳನ್ನು ಕಡಿದು ನಾಶ ಮಾಡಿ ಮುಂದಿನ ಪಿಳಿಗೆಗೆ ಏನು ಇಲ್ಲಾದಹಾಗೆ ಮಾಡುತ್ತಿದ್ದಾನೆ.ಅಲ್ಲ ನಾಶ ಮಾಡೊಕೆನೆ 3ತಿಂಗಳು ಬೇಕಾದರೆ ಬೇಳೆಸಲು ಅವನು ಸತ್ತರು ಕೂಡ ಬೇಳೆಸೊಕಾಗಲ್ಲ. ತನ್ನ ಕುಟುಂಬಕ್ಕೆ ಯಾವನೆ ಧಕ್ಕೆ ತಂದರೆ ಅವನನ್ನೆ ಬೀಡುವುದಿಲ್ಲ ಆದರೆ ಮರಗಿಡ ಕಡಿಬೇಕಾದರೆ ಯಾರಿಗು ಕೇಳೊದಿಲ್ಲ ಪಾಪ ಆ ಹಸಿರು ಸಸ್ಯ ಅವನಿಗೆನು ಮಾಡಿತು ಮಾನವ ಮರಗಳನ್ನು ನಾಶ ಮಾಡುತ್ತಿದ್ದರೆ ಅವನ ಉಸಿರು ಜೀವ ನಿಲ್ಲಲು ತನ್ನ ಪ್ರಾಣವನ್ನೆ ಪಣತೊಟ್ಟುನಿಂತ ಮರಗಳಿಗೆ ನೀಜವಾಗಲು ಹೇಳಬೇಕೆಂದರೆ ಕಾಡಲ್ಲಿರುವ ಪ್ರಾಣಿಗಳಿಗಿಂತ ಕೆಟ್ಟ ಕ್ರೂರ ಪ್ರಾಣಿ ಎಂದರೆ ಒಂದೆ ಒಂದು ಪ್ರಾಣಿ ಅದು ಮನುಷ್ಯ ಜಾತಿ ಪ್ರಾಣಿ.
* ಇದನ್ನು ನಾವು ಕಡಿಮೆ ಮಾಡಬೇಕು ಅಂದರೆ
1}ಮೋದಲಿಗೆ ತಮ್ಮ ಕೈಯಿಂದ ಮರ ಬೇಳೆಸಲು ಆಗದಿದ್ದರು ಪರವಾಗಿಲ್ಲ ಬೇಳೆದು ನಿಂತ ಮರಕ್ಕೆ ಆಶ್ರಯ ಕೋಟ್ಟ ಕಾಪಾಡಿ. 2}ಮನೆಲಿ ಎಷ್ಟು ಜನ ಸಧಸ್ಯರು ಇರುವರೊ ಅದರ ಎರಡು ಪಟ್ಟು ಬೇಳೆಸಲು ಆಗದಿದ್ದರು ಒಬ್ಬ ವ್ಯಕ್ತಿಗೆ ಒಂದು ಮರ ಅಂದುಕೊಂಡು ಬೇಳೆಸಿ. 3}ಒಂದು ಸಸಿ ನಮಗೆ ರೋಡಲ್ಲಿ ಬೇಳೆಯಿವುದನನ್ನು ಕಂಡರೆ ಅದನ್ನು ನೋಡಿ ಸುಮ್ಮನೆ ಹೋಗದಿರಿ ಮಾನವಿಯತೆಯಿಂದ ಅದಕ್ಕೆ ಕಾವಾಲಾಗಿ ನಿಂತ್ತು ಅದಕ್ಕೆನು ಬೇಕು ಅಷ್ಟು ಅದಕ್ಕೆ ನಿಡಿದರೆ ಸಾಕು. 4}ಬೀದಿಗೆ ಅಂದರೆ ನಿಮ್ಮ ಮನೆಗೆ ಹೋಗುವಾ ದಾರಿಯಲ್ಲಿ ನಿವು ನಿಮ್ಮ ಮನೆ ತಲುಪವರೆಗು ಮರಗಳೆ ಕಾಣಿಸಬೇಕು ಅಷ್ಟು ಚೇನ್ನಾಗಿ ಬೇಳೆಸಬೇಕು. 5}ಮರಗಳನ್ನ ನೊಡಿದರೆ ಮತ್ತೊಬ್ಬರಿಗು ಕಣ್ಣಲ್ಲಿ ಚುಚ್ಚುತಾ ಇರಬೇಕು,ಹೊಟ್ಟೆ ನೊವು ಬರಬೇಕು.
* ಮರದಿಂದ ಉಪಯೋಗವೇನು?
1}ನಾವು ಬದುಕಲು ಗಾಳಿಬೇಕು ಮುಖ್ಯವಾಗಿ ಅಲ್ಲವ. ಗಾಳಿ ಸಿಗುತ್ತೆ. 2}ಮತ್ತೆ ಹಣ್ಣಿನ ಮರಗಳನ್ನು ಬೇಳೆಸಿದರೆ ನಮಗೆ ಬೇಕಾಗುವ ಪ್ರೊಟಿನ್ಅಂಶದ ಹಣ್ಣಗಳು ತಿನ್ನಬಹುದು. 3}ವಾಯು ಮಾಲಿನ್ಯ ತಡೆಗಟ್ಟಿ ನಮಗೆ ಬರುವ ಕೆಟ್ಟ ರೋಗಗಳಿಂದ ದೂರವಿಡುತ್ತದೆ. 4}ಸರಿಯಾದ ಹೋತ್ತಿಗೆ ಮಳೆ ಬರುತ್ತೆ.ಬೇಳೆ ಬೇಳೆಯುತ್ತವೆ. 5}ಆ ಹಚ್ಚ ಹಸಿರಿನ ವಾತಾವರಣವನ್ನು ನೋಡಿದರೆ ಮನುಷ್ಯನಿಗೆ ಆನಂದಿಂದ ತನಗೆ ಬಂದ ಕೆಟ್ಟ ಚಿಂತ್ತೆಗಳನ್ನು ಮರದ ಕೇಳಗಡೆ ಮಲಗಿದರೆ ಮರೆತು ಬಿಡುತ್ತಾನೆ. ಅಷ್ಟ ಶಕ್ತಿ ಇದೆ ಮರಗಳಲ್ಲಿ.